ಮುಂಬೈ :ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಅವರು ದಿವಂಗತ ಪಾಪ್ ಸಿಂಗರ್ ಮೈಕೆಲ್ ಜಾಕ್ಸನ್‌ಗೆ ಅವರ ಥ್ರೋಬ್ಯಾಕ್ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಜಾಕ್ಸನ್ ಅವರ 11ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಟೈಗರ್ ತನ್ನ 'ಮುನ್ನಾ ಮೈಕೆಲ್ ನಂಬರ್', 'ಫೀಲ್ ದ ರಿದಮ್' ಮತ್ತು 'ಬೆಪರ್ವಾಹ್' ನೃತ್ಯದ ಕ್ಲಿಪ್ ಹಂಚಿಕೊಂಡಿದ್ದಾರೆ.