ಮಾದಕ ನಟಿ ಸನ್ನಿ ಲಿಯೋನ್ ಮಂಗಳವಾರ ತಮ್ಮ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫನ್ನಿ ವಿಡಿಯೋ ಶೇರ್ ಮಾಡಿದ ಸನ್ನಿ ಲಿಯೋನ್: ನಕ್ಕು- ನಕ್ಕು ಸುಸ್ತಾದ ಫ್ಯಾನ್ಸ್ - ಸನ್ನಿ ಲಿಯೋನ್ ಲೇಟೆಸ್ಟ್ ಇನ್ಸ್ಟಾ ವಿಡಿಯೋ
ನಟಿ ಸನ್ನಿ ಲಿಯೋನ್ ಹೋಟೆಲ್ ರೂಮ್ವೊಂದರಲ್ಲಿ ಒಬ್ಬರೇ ಮೋಜು ಮಸ್ತಿ ಮಾಡುತ್ತಿರುವ ಫನ್ನಿ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫನ್ನಿ ವಿಡಿಯೋ ಶೇರ್ ಮಾಡಿದ ಸನ್ನಿ ಲಿಯೋನ್
ಇನ್ಸ್ಟಾಗ್ರಾಮ್ನಲ್ಲಿ ಸನ್ನಿ ತಮಾಷೆಯ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ ಬಿಳಿ ಬಣ್ಣದ ಬಾತಿಂಗ್ ಡ್ರೆಸ್ ಧರಿಸಿ ಹೋಟೆಲ್ ರೂಮ್ವೊಂದರ ಮಂಚದ ಮೇಲೆ ಸನ್ನಿ ಕುಣಿದು ಕುಪ್ಪಳಿಸುತ್ತಾ ಮೋಜು ಮಸ್ತಿ ಮಾಡುತ್ತಿರುವುದು ಕಂಡುಬರುತ್ತದೆ.