ಕರ್ನಾಟಕ

karnataka

ETV Bharat / sitara

ರಿಯಾ ಕಪೂರ್​ ಮದುವೆಯಲ್ಲಿ ಕಣ್ಣೀರು ಹಾಕಿದ ನಟಿ ಸೋನಂ ಕಪೂರ್​- watch video - rhea kapoor marriage

ಸಹೋದರಿ ರಿಯಾ ಕಪೂರ್​ ಮದುವೆ ಸಮಾರಂಭದ ಫೋಟೋಗಳನ್ನು ನಟಿ ಸೋನಂಕಪೂರ್​ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಫೋಟೋವೊಂದರಲ್ಲಿ ಸೋನಂ ಕಣ್ಣೀರು ಹಾಕುವಂತೆ ಕಾಣುತ್ತಿದೆ.

Kapoor
ರಿಯಾ ಕಪೂರ್​ ಮದುವೆಯಲ್ಲಿ ಸೋನಂ ಕಪೂರ್

By

Published : Aug 18, 2021, 4:11 PM IST

ಮುಂಬೈ:ಬಾಲಿವುಡ್ ನಟಿ ಸೋನಂ ಕಪೂರ್, ಆಗಸ್ಟ್ 17 ರಂದು ನಡೆದ ತನ್ನ ಸಹೋದರಿ ರಿಯಾ ಕಪೂರ್ ವಿವಾಹದ ಫೋಟೋಗಳನ್ನು ಕರಣ್ ಬೂಲಾನಿ ಜೊತೆ ಹಂಚಿಕೊಂಡಿದ್ದಾರೆ.

ರಿಯಾ ಕಪೂರ್​ ಮದುವೆಯಲ್ಲಿ ಸೋನಂ ಕಪೂರ್

ಸೋನಂ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಿಯಾ ಮದುವೆಯ ಫೋಟೋಗಳನ್ನು ಶೇರ್ ಮಾಡಿದ್ದಾರೆ. ರಿಯಾ ಮದುವೆಯಂದು ಸೋನಂ ಹೊಳೆಯುವ ತಿಳಿ - ನೀಲಿ ವರ್ಣದ ಸಾಂಪ್ರದಾಯಿಕ ಡ್ರೆಸ್​​ ಧರಿಸಿದ್ದರು. ಅವಳ ಸಹೋದರಿ ರಿಯಾ ಮದುವೆಗೆ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಪು ತೊಟ್ಟು ಕಂಗೊಳಿಸಿದರು.

ಸೋನಂ ಕಪೂರ್​ ಶೇರ್​ ಮಾಡಿರುವ ಒಂದು ಫೋಟೋದಲ್ಲಿ ರಿಯಾಳ ಮದುವೆ ಸಮಾರಂಭದಂದು ಸೋನಂ ಕಣ್ಣೀರು ಹಾಕುತ್ತಿರುವಂತೆ ಕಾಣುತ್ತಿದ್ದಾರೆ.

ಇದನ್ನೂ ಓದಿ:ಬ್ರೇಕ್‌ನ ನಂತರ ಸೂಪರ್‌ ಡ್ಯಾನ್ಸರ್‌ ಶೋದಲ್ಲಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ

ABOUT THE AUTHOR

...view details