ಕರ್ನಾಟಕ

karnataka

ETV Bharat / sitara

ಬಾಲಿವುಡ್ ತಾರೆಯರ ವ್ಯಾಲಂಟೈನ್​ ಡೇ ಸೆಲಬ್ರೇಷನ್: ವಿಡಿಯೋ​ - ವ್ಯಾಲಂಟೈನ್​ ಡೇ ಡಿನ್ನರ್

ಪ್ರೇಮಿಗಳ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಯಿತು. ಬಾಲಿವುಡ್​ ಸ್ಟಾರ್​ಗಳೂ ಈ ದಿನವನ್ನು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆದಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಜೊತೆ ವ್ಯಾಲಂಟೈನ್​ ಡೇ ಡಿನ್ನರ್​ ಮಾಡಿದ್ದಾರೆ.

Shilpa Shetty
ಸಾರಾ ಅಲಿ ಖಾನ್

By

Published : Feb 15, 2021, 12:11 PM IST

ನಿನ್ನೆಯಷ್ಟೇ ಪ್ರಪಂಚದಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಯಿತು. ಪ್ರೇಮಿಗಳು ತಮ್ಮ ಪ್ರೇಮ ನಿವೇದನೆಯಲ್ಲಿ ತೊಡಗಿಸಿಕೊಂಡಿದ್ರೆ, ಇತ್ತ ಬಾಲಿವುಡ್​ ಸ್ಟಾರ್​ಗಳು ತಾವೂ ವ್ಯಾಲಂಟೈನ್​ ಡೇ ಆಚರಿಸಿ ಖುಷಿಪಟ್ರು.

ಬಾಲಿವುಡ್ ತಾರೆಯರ ವ್ಯಾಲಂಟೈನ್​ ಡೇ ಸೆಲಬ್ರೇಶನ್​

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್ ಕುಂದ್ರಾ ಜೊತೆ ಪ್ರೇಮಿಗಳ ದಿನದ ಡಿನ್ನರ್​ ಡೇಟ್​ ಮಾಡಿದ್ದಾರೆ. ಬಾಲಿವುಡ್​ ಬ್ಯೂಟಿ ಸಾರಾ ಅಲಿ ಖಾನ್ ಕೂಡಾ ಪ್ರೇಮಿಗಳ ದಿನದಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಮುಂಬೈನ ಕೊಲಾಬಾ ಪ್ರದೇಶದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಹೊಸ ರೆಸ್ಟೋರೆಂಟ್ ಹೊರಗೆ ಸಾರಾ ಕಾಣಿಸಿಕೊಂಡರು.

ABOUT THE AUTHOR

...view details