ಕರ್ನಾಟಕ

karnataka

ETV Bharat / sitara

ಸೋಷಿಯಲ್​ ಮೀಡಿಯಾದಲ್ಲಿ ವಿವಸ್ತ್ರಳಾಗಿ ಪೋಸ್​ ಕೊಟ್ಟ ಬಾಲಿವುಟ್​ ನಟಿ!

ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿರುವ ನಟಿ ಶಮಾ ಸಿಕಂದರ್ ಹಾಟ್​ ಅಂಡ್​ ಬೋಲ್ಡ್​ ಪಿಕ್​ ನೀಡಿದ ನೆಟಿಜನ್​ಗಳು ನೀಲಿ ಚಿತ್ರ ತಾರೆ ಸನ್ನಿ ಲಿಯೋನ್​ಗೆ ಹೋಲಿಸಿದ್ದಾರೆ. ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ.

By

Published : Jun 17, 2021, 7:33 PM IST

Shama Sikander shared hat season pics
ನಟಿ ಶಮಾ ಸಿಕಂದರ್

ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಹಂಚಿಕೊಳ್ಳುವ ಮೂಲಕ ಬಾಲಿವುಡ್​ ನಟಿ ಶಮಾ ಸಿಕಂದರ್ ಭಾರಿ ಸದ್ದು ಮಾಡುತ್ತಿದ್ದಾಳೆ. 'ಯೆ ಮೇರಿ ಲೈಫ್ ಹೈ' ಧಾರಾವಾಹಿ ಬಳಿಕ ಬಹುಬೇಡಿಕೆ ನಟಿಯಾಗಿರುವ ಶಮಾ, ಕ್ಯಾಮೆರಾಗೆ ತಮ್ಮ ಬೋಲ್ಡ್​ ಫೋಟೋಗೆ ಫೋಸ್​ ನೀಡಿ ಪಡ್ಡೆ ಹುಡುಗರ ಗುಂಪನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾಳೆ. ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಈಗ ಮತ್ತೊಂದಿಷ್ಟು ಹಸಿ-ಬಿಸಿ​ ಫೋಟೋಗಳನ್ನು ಹರಿಬಿಡುವ ಮೂಲಕ ಮತ್ತಷ್ಟು ಕ್ರೇಸ್​ ಅನ್ನು ಹುಟ್ಟುಹಾಕಿದ್ದಾಳೆ.

ವಿವಸ್ತ್ರಳಾಗಿ ಕಿಟಕಿಯ ಪಕ್ಕ ನಿಂತು ಕ್ಯಾಮೆರಾಗೆ ಫೋಸ್​ ನೀಡಿರುವ ಶಮಾ ಸಿಕಂದರ್, ಟೋಪಿಯಿಂದ ತಮ್ಮ ಮೈಮಾಟವನ್ನು ಮುಚ್ಚಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ "ನ್ಯೂಯಾರ್ಕ್ ನನ್ನೊಂದಿಗೆ ಈ ರೀತಿ ರೋಮ್ಯಾನ್ಸ್ ಮಾಡುತ್ತಿದೆ ... ನಿಮಗೂ ಈ ರೀತಿ ಅನ್ನಿಸುತ್ತದೆಯೇ?" ಎಂದು ಬಗೆ ಬಗೆಯ ಆಕರ್ಷಕ ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ನಟಿಯ ಈ ಹಾಟ್​ ಅಂಡ್​ ಬೋಲ್ಡ್​ ಫೋಟೋ ನೋಡಿದ ನೆಟಿಜನ್​ಗಳು ತರಹೇವಾರಿ ಕಾಮೆಂಟ್​ ಮಾಡಿದ್ದಾರೆ. ಅವಳು ಹಂಚಿಕೊಂಡಿರುವ ಫೋಟೋಗಳು ಈಗ ಟ್ರೆಂಡಿಂಗ್​ಗಳ​ ಪಟ್ಟಿಯಲ್ಲಿ ಸೇರಿವೆ.

ನಟಿ ಶಮಾ ಸಿಕಂದರ್

ಸದ್ಯ ಈ ಹಾಟ್​ ಬೆಡಗಿಯ ಹೊಸ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಟ್ ಹಾಟ್ ಆಗಿರೋ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನೀಲಿ ಚಿತ್ರ ತಾರೆ ಸನ್ನಿ ಲಿಯೋನ್​ಗೆ ಹೋಲಿಸಿದ್ದಾರೆ. ಇನ್ನು ಕೆಲವರು ಕಿಟಕಿಯಿಂದ ನಿಮ್ಮ ಈ ಅಂದವನ್ನು ಯಾರಾದರೂ ಕದ್ದು ನೋಡಬಹುದು ಎಂದು ಕಾಮೆಂಟ್​ ಮಾಡಿದ್ದಾರೆ.

ನಟಿ ಶಮಾ ಸಿಕಂದರ್

ಇನ್​​ಸ್ಟಾಗ್ರಾಮ್​ನಲ್ಲಿ ಶಮಾ ಸಿಕಂದರ್ ಹಂಚಿಕೊಂಡ ಈ ಫೋಟೋಗೆ ಒಂದೇ ದಿನಕ್ಕೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಬಂದಿವೆ. ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಈ ತರಹದ ಹಾಟ್​ ಫೋಟೊಗಳನ್ನು ಹಂಚಿಕೊಳ್ಳುವುದು ಇದೇ ಮೊದಲೇನು ಅಲ್ಲ. ಇದಕ್ಕೂ ಮೊದಲು ಸಾಕಷ್ಟು ಹಾಟ್​ ಫೋಟೊಗಳನ್ನು ಹರಿಬಿಟ್ಟು ಕ್ರೇಜ್​ ಗಿಟ್ಟಿಸಿಕೊಂಡಿದ್ದಾಳೆ.

ABOUT THE AUTHOR

...view details