ಕರ್ನಾಟಕ

karnataka

ETV Bharat / sitara

ವಿಕ್ಕಿ ಅಭಿನಯದ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಚಿತ್ರಕ್ಕೆ ಸಾರಾ ನಟಿ! - ದಿ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರದ ನಿರ್ದೇಶಕ ಆದಿತ್ಯ

ವಿಕ್ಕಿ ಕೌಶಲ್ ಅಭಿನಯದ ಬಹುನಿರೀಕ್ಷಿತ ಚಿತ್ರ ದಿ ಇಮ್ಮಾರ್ಟಲ್ ಅಶ್ವತ್ಥಾಮದಲ್ಲಿ ಸಾರಾ ಲೀಡಿಂಗ್​ ಪಾತ್ರ ನಿರ್ವಹಿಸಲಿದ್ದಾರೆ.

The Immortal Ashwatthama
ದಿ ಇಮ್ಮಾರ್ಟಲ್ ಅಶ್ವತ್ಥಾಮ

By

Published : Mar 26, 2021, 12:23 PM IST

ಹೈದರಾಬಾದ್: ವಿಕ್ಕಿ ಕೌಶಲ್ ಅಭಿನಯದ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾದಲ್ಲಿ ಸಾರಾ ಅಲಿ ಖಾನ್​ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಆಕ್ಷನ್​ ದೃಶ್ಯಗಳಿರುವುದರಿಂದ, ಪಾತ್ರ ನಿರ್ವಹಣೆಗಾಗಿ ಈಗಾಗಲೇ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ವಿಕ್ಕಿಯ ಬಹು ನಿರೀಕ್ಷಿತ ಚಿತ್ರ ದಿ ಇಮ್ಮಾರ್ಟಲ್ ಅಶ್ವತ್ಥಾಮದಲ್ಲಿ ಸಾರಾ ಲೀಡಿಂಗ್​ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ:ಕಿರುತೆರೆಯಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಗಿರೀಶ್ ಬೆಟ್ಟಪ್ಪ

ಕೌಶಲ್ ಅವರ ಮುಂಬರುವ ಈ ಸಿನಿಮಾ ಸೂಪರ್ ಹೀರೋ ಚಿತ್ರವಾಗಿದ್ದು, ಅದರ ಮೂಲಭಾಗದಲ್ಲಿ ಸಾಂಪ್ರದಾಯಿಕ ಹೆಸರು ಇದೆ. ಮಹಾಭಾರತದಲ್ಲಿ ಅಶ್ವತ್ಥಾಮ ಗುರು ದ್ರೋಣಾಚಾರ್ಯರ ಮಗ. ಪಾಂಡವರು ಮತ್ತು ಕೌರವರ ಶಸ್ತ್ರಾಸ್ತ್ರ ಬೋಧಕನಾಗಿದ್ದ. ಮಹಾಕಾವ್ಯದ ಪ್ರಕಾರ, ಕೃಷ್ಣನಿಂದ ಚಿರಂಜೀವಿ ಅಥವಾ ಅಮರನಾಗಲು ಅವನಿಗೆ ವರ ನೀಡಲಾಗಿತ್ತು.

ಚಿತ್ರದ ನಿರ್ದೇಶಕ ಆದಿತ್ಯ, ಈ ಹಿಂದೆ ಮಹಾಭಾರತದ ಈ ಅಮರ ಪಾತ್ರದಿಂದ ಆಕರ್ಷಿತನಾಗಿದ್ದೇನೆ ಎಂದು ಹೇಳಿದ್ದರು.

ABOUT THE AUTHOR

...view details