ಕರ್ನಾಟಕ

karnataka

ETV Bharat / sitara

'ಜೂಮ್ ಜೂಮ್' ಹಾಡಿನಲ್ಲಿ ದಿಶಾ ಪಟಾನಿ ಜೊತೆ ರೊಮ್ಯಾನ್ಸ್​ ​ ಮಾಡಿದ ಸಲ್ಮಾನ್ ಖಾನ್ - ಸಲ್ಮಾನ್​ ಖಾನ್

#ಜೂಮ್ ಜೂಮ್ ಎಂದು ಬರೆದು ವಿಡಿಯೋ ಹಂಚಿಕೊಂಡಿರುವ ಸಲ್ಮಾನ್​ ಖಾನ್​ , ಇದು ಜೂಮ್ ಜೂಮ್ ಮಾಡುವ ಸಮಯವಲ್ಲ, ಆದ್ದರಿಂದ ಮನೆಯಲ್ಲಿ ನೋಡಿ, ಹಾಗೆ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.

salman-khan-romances-disha-patani-in-new-song-from-radhe-titled-zoom-zoom
salman-khan-romances-disha-patani-in-new-song-from-radhe-titled-zoom-zoom

By

Published : May 10, 2021, 6:17 PM IST

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಿತ್ರ 'ರಾಧೆ : ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ 'ಜೂಮ್ ಜೂಮ್' ಎಂಬ ರೋಮ್ಯಾಂಟಿಕ್ ದೃಶ್ಯವನ್ನು ಹಂಚಿಕೊಂಡಿದ್ದಾರೆ.

ಸಲ್ಮಾನ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ #ಜೂಮ್ ಜೂಮ್ ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. ಇದು ಜೂಮ್ ಜೂಮ್ ಮಾಡುವ ಸಮಯವಲ್ಲ, ಆದ್ದರಿಂದ ಮನೆಯಲ್ಲಿ ನೋಡಿ, ಹಾಗೆ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ತಿಳಿಸಿದ್ದಾರೆ.

ಈ ಹಾಡಿಗೆ ಗ್ರೂವಿ ಬೀಟ್ಸ್ ಇದ್ದು, ಸಲ್ಮಾನ್ ಮತ್ತು ದಿಶಾ ಅವರ ಕಾಂಬಿನೇಷನ್​ ಇದೆ. ಸಂಗೀತವನ್ನು ಸಾಜಿದ್ ವಾಜಿದ್ ಸಂಯೋಜಿಸಿದ್ದು, ಸಾಹಿತ್ಯವನ್ನು ಕುನಾಲ್ ವರ್ಮಾ ರಚಿಸಿದ್ದಾರೆ. ಆಶ್ ಕಿಂಗ್ ಮತ್ತು ಯೂಲಿಯಾ ವಂತೂರ್ ಇದನ್ನು ಹಾಡಿದ್ದಾರೆ.

ABOUT THE AUTHOR

...view details