ಮುಂಬೈ:ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ವೆಲ್ನಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ತಡರಾತ್ರಿ ಹಾವು ಕಚ್ಚಿದೆ.
ತಕ್ಷಣವೇ ಅವರನ್ನು ಕಾಮೋಥೆಯಲ್ಲಿರುವ ಎಂಜಿಎಂ ಆಸ್ಪತ್ರೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದೃಷ್ಟವಶಾತ್ ಇದು ವಿಷರಹಿತ ಹಾವಾಗಿದ್ದು, ಕೆಲವು ಗಂಟೆಗಳ ಚಿಕಿತ್ಸೆ ಬಳಿಕ ಸಲ್ಮಾನ್ ಖಾನ್ರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.