ಕರ್ನಾಟಕ

karnataka

By

Published : Jul 29, 2021, 7:44 AM IST

ETV Bharat / sitara

ಜೆನಿಲಿಯಾ ಮತ್ತು ಫರಾಹ್ ಖಾನ್​ನೊಂದಿಗಿನ ರಿತೇಶ್ ದೇಶಮುಖ್ ಡಾನ್ಸ್ ವಿಡಿಯೋ ವೈರಲ್

ನೃತ್ಯ ಸಂಯೋಜಕ - ನಿರ್ದೇಶಕಿ ಫರಾಹ್ ಖಾನ್ ಕುಂದರ್ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಜೊತೆಗಿನ ನೃತ್ಯದ ವಿಡಿಯೋವನ್ನು ಶೇರ್​ ಮಾಡಿದ್ದು, ಭಾರೀ ಮೆಚ್ಚುಗೆ ಪಡೆದಿದೆ.

Ritiesh Deshmukh
ಜೆನಿಲಿಯಾ ಮತ್ತು ಫರಾಹ್ ಖಾನ್​ನೊಂದಿಗಿನ ರಿತೇಶ್ ದೇಶಮುಖ್ ಡಾನ್ಸ್ ವಿಡಿಯೋ ವೈರಲ್

ಜೆನಿಲಿಯಾ ಡಿಸೋಜಾ ಮತ್ತು ಫರಾಹ್ ಖಾನ್ ಅವರೊಂದಿಗೆ ರಿತೇಶ್ ದೇಶಮುಖ್ ನೃತ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಜೊತೆಗೆ 1998ರ ಎಕ್​ ತರಫ್​ ಹೇ ಘರ್​ವಾಲಿ, ಎಕ್​ ತರಫ್​ ಬಾಹರ್​ವಾಲಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವೊಂದನ್ನು ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿ ಫರಾಹ್ ಖಾನ್ ಕುಂದರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ನನ್ನ ಡಾರ್ಲಿಂಗ್ ರಿತೇಶ್ ಹಾಗೂ ಆತನ ಗರ್​ವಾಲಿ ಜೆನಿಲಿಯಾ ನಮ್ಮ ಕಾಮಿಡಿ ಶೋಗೆ ಬಂದಿದ್ದಾರೆ. ಇವರಿಬ್ಬರು ನನ್ನ ಫೆವರೀಟ್​ ಎಂದು ಫರಾಹ್ ಖಾನ್ ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ನೀಡಿದ್ದಾರೆ.

ಇದನ್ನೂ ಓದಿ:ಡಬ್ಬೂ ರತ್ನಾನಿಯ 2021 ಕ್ಯಾಲೆಂಡರ್​ನ ಐಶ್ವರ್ಯಾ ರೈ ಶಾಟ್ ರಿಲೀಸ್..

ABOUT THE AUTHOR

...view details