ಮುಂಬೈ:ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ರಿಯಾ ಚಕ್ರವರ್ತಿ ಮತ್ತು ಕುಟುಂಬಸ್ಥರಿಗೆ ಸಿಬಿಐ ಯಾವುದೇ ಸಮನ್ಸ್ ನೀಡಿಲ್ಲ ಎಂದು ವಕೀಲ ಸತೀಶ್ ಮಹೇಶ್ ಶಿಂಧೆ ಹೇಳಿದ್ದಾರೆ.
ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ ರಿಯಾ ಚಕ್ರವರ್ತಿ ಪರ ವಕೀಲರ ಸ್ಪಷ್ಟನೆ - ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ
ರಿಯಾ ಚಕ್ರವರ್ತಿ ಗೌರವಸ್ಥ ಕುಟುಂಬದವರಾಗಿದ್ದಾರೆ, ಸಮನ್ಸ್ ಬಂದರೆ ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಿಯಾ ಪರ ವಕೀಲ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಸಮನ್ಸ್ ಬಂದಿಲ್ಲ ರಿಯಾ ಚಕ್ರವರ್ತಿ ಪರ ವಕೀಲ ಸ್ಪಷ್ಟನೆ
ರಿಯಾ ಚಕ್ರವರ್ತಿ ಗೌರವಸ್ಥ ಕುಟುಂಬದವರಾಗಿದ್ದಾರೆ, ಸಮನ್ಸ್ ಬಂದರೆ ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಿಯಾ ಪರ ವಕೀಲ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಯೆಸ್ ಬ್ಯಾಂಕ್ ಪ್ರಕರಣದಲ್ಲಿ ಬಂಧಿತರಾಗಿರುವ ಸಂಸ್ಥೆಯ ಮುಖ್ಯಸ್ಥ ರಾಣಾ ಕಪೂರ್ ಬಗ್ಗೆ ತನಿಖೆ ನಡೆಸಲು ಸಿಬಿಐ ತಂಡ ಮುಂಬೈ ಆಗಮಿಸಲಿದೆ. ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಈ ತಂಡಕ್ಕೆ ಸಹಾಯ ಮಾಡಲಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.