ETV Bharat Karnataka

ಕರ್ನಾಟಕ

karnataka

ETV Bharat / sitara

ಅಭಿಮಾನಿಗಳೊಂದಿಗೆ ತನ್ನ ಕ್ವಾರಂಟೈನ್ ಲುಕ್​ ಹಂಚಿಕೊಂಡ ರಣವೀರ್​ ಸಿಂಗ್​ - ಕ್ವಾರಂಟೈನ್ ಲುಕ್​ ಹಂಚಿಕೊಂಡ ರಣವೀರ್​ ಸಿಂಗ್​

ಸ್ವಯಂ ಕ್ವಾರಂಟೈನ್​ಗೆ ಒಳಗಾಗಿರುವ ಬಾಲಿವುಡ್​ ನಟ ರಣವೀರ್​ ಸಿಂಗ್ ತನ್ನ ಫೋಟೋ ಒಂದನ್ನು ಇನ್​​​ಸ್ಟಾಗ್ರಾಂ ಪೇಜ್​​​ನಲ್ಲಿ ಹಂಚಿಕೊಂಡಿದ್ದು, "ನಾನು ಕ್ವಾರಂಟೈನ್​ನಿಂದ ಹೊರ ಬಂದಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

Ranveer Singh
ರಣವೀರ್​ ಸಿಂಗ್​
author img

By

Published : Mar 23, 2020, 11:30 PM IST

Updated : Mar 23, 2020, 11:56 PM IST

ಮುಂಬೈ:ಕೊವಿಡ್​-19 ಕುರಿತು ಬಾಲಿವುಡ್​ ನಟ ರಣವೀರ್​ ಸಿಂಗ್​ ಫೋಟೊ ಒಂದನ್ನು ತಮ್ಮ ಇನ್​​​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಫೋಟೋದ ಜೊತೆಗೆ ಕ್ಯಾಪ್ಸನ್​ ಹಾಕಿರುವ ರಣವೀರ್ " ನಾನು ಕ್ವಾರಂಟೈನ್​ನಿಂದ ಹೊರ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಣವೀರ್​ ಫೋಟೊಗೆ 1.4 ಮಿಲಿಯನ್​ ಜನ ಲೈಕ್ ಕೊಟ್ಟಿದ್ದಾರೆ.

ಕೊರೊನಾ ಹಿನ್ನೆಲೆ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿರುವ ರಣವೀರ್, ವಿವಿಧ ಫೋಟೊಗಳನ್ನು ಹಾಕುತ್ತಾ ತನ್ನ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Last Updated : Mar 23, 2020, 11:56 PM IST

ABOUT THE AUTHOR

...view details