ಮುಂಬೈ: ನಟಿ ರಾಖಿ ಸಾವಂತ್ ಆಗಾಗ್ಗೆ ತಮ್ಮ ತಮಾಷೆ ಮಾತುಗಳಿಂದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸುತ್ತಾರೆ.
ದೂರದಿಂದ ಐಶ್ವರ್ಯ ರೈ ತರ ಕಾಣ್ತೀನಿ ಅಂದ ರಾಖಿ ಸಾವಂತ್!
ದೂರದಿಂದ ನನ್ನನ್ನು ನೋಡಿದರೆ ಐಶ್ವರ್ಯ ರೈ ನಂತೆ ಕಾಣ್ತೇನೆ ಎನ್ನುವ ಮೂಲಕ ನಟಿ ರಾಖಿ ಸಾವಂತ್ ಮತ್ತೆ ಸುದ್ದಿಯಾಗಿದ್ದಾರೆ. ಅವರ ಈ ಮಾತು ಅಭಿಮಾನಿಗಳಲ್ಲೂ ನಗು ತರಿಸಿದೆ.
Rakhi's hilarious statement with Aishwarya connect will tickle your funny bone
ಇದೇ ವಿಚಾರವಾಗಿ ಈಗ ಮತ್ತೊಮ್ಮೆ ಸುದ್ದಿಯಲ್ಲಿರುವ ರಾಖಿ, ಮಾಧ್ಯಮದವರ ಜೊತೆ ಮಾತನಾಡುವ ವೇಳೆ ದೂರದಿಂದ ನನ್ನನ್ನು ನೋಡಿದರೆ ಐಶ್ವರ್ಯ ರೈ ನಂತೆ ಕಾಣ್ತೇನೆ ಎಂದಿದ್ದಾರೆ.
ರಾಖಿ ಅವರ ಈ ಮಾತು ಅಭಿಮಾನಿಗಳನ್ನು ಮತ್ತೊಮ್ಮೆ ರಂಜಿಸಿದೆ. ಎಂಥ ತಮಾಷೆ ಮಾರ್ರೆ ಇದು ಎಂದು ಕಾಲೆಳೆದಿದ್ದಾರೆ.