ಮುಂಬೈ:ಬಿಗ್ಬಾಸ್ 14ರ ಸ್ಪರ್ಧಿ ರಾಖಿ ಸಾವಂತ್ ತಾಯಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಇದೇ ವಿಚಾರವಾಗಿ ಅಭಿಮಾನಿಗಳ ಬಳಿ ನಟ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಜಯಾ ಸಾವಂತ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದು, ಕಳೆದ ಕೆಲ ದಿನಗಳ ಹಿಂದೆ ರಿಯಾಲಿಟಿ ಶೋ ಬಿಗ್ ಬಾಸ್ 14ರ ಆವೃತ್ತಿಯಿಂದ ಹೊರ ಬಂದಿರುವ ನಟಿ ಅಭಿಮಾನಿಗಳ ಬಳಿ ತಮ್ಮ ತಾಯಿ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.