ಕರ್ನಾಟಕ

karnataka

ETV Bharat / sitara

ರಾಧಿಕಾ ಆಪ್ಟೆ-ದೇವ್​​​​ ಪಟೇಲ್ ಚುಂಬನದ ದೃಶ್ಯ ಲೀಕ್​​​! ​ - news kannada

ರಾಧಿಕಾ ಆಪ್ಟೆ ಹಾಲಿವುಡ್​ ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಗಳು ಆನ್​ಲೈನ್​ನಲ್ಲಿ ಸೋರಿಕೆಯಾಗಿವೆ.

ರಾಧಿಕಾ ಆಪ್ಟೆ

By

Published : Jul 13, 2019, 8:43 AM IST

ಬಾಲಿವುಡ್​ನ ರಾಧಿಕಾ ಆಪ್ಟೆ ನಟನೆಯ ಹಾಲಿವುಡ್​ ಚಿತ್ರದ ಕಿಸ್​​ ಸೀನ್​ಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿವೆ. ಹಾಲಿವುಡ್​ ನಟ ದೇವ್ ಪಟೇಲ್​ ಜೊತೆ ನಟಿಸಿರುವ ರಾಧಿಕಾ ಆಪ್ಟೆ, ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಬೋಲ್ಡ್​ ಸೀನ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇದನ್ನೂ ಓದಿ:ಪಾತ್ರದಲ್ಲಿ ಮುಳುಗಿದರೆ ಮಾತ್ರ 'ಅಂತಹ' ದೃಶ್ಯ ಚೆನ್ನಾಗಿ ಬರಲು ಸಾಧ್ಯ.. ನಟಿ ರಾಧಿಕಾ ಆಪ್ಟೆ

ಬಿಕಿನಿ ಧರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ರಾಧಿಕಾ, ಈದೀಗ 'ದಿ ವೆಡ್ಡಿಂಗ್ ಗೆಸ್ಟ್' ಎಂಬ ಹಾಲಿವುಡ್​ ಚಿತ್ರದಲ್ಲಿಯೂ ಸಹ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ನಟ ದೇವ್ ಪಟೇಲ್​ ಅವರೊಂದಿಗೆ ಅರೆನಗ್ನಳಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ರಾಧಿಕಾ ಅರೆನಗ್ನಳಾಗಿ ನಟ ದೇವ್ ಪಟೇಲ್ ಅವರನ್ನು ತಬ್ಬಿಕೊಂಡಿದ್ದಾಳೆ. ಈ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೈಕೆಲ್ ವಿಂಟರ್‌ಬಾಟಮ್ ಎಂಬುವವರು ಚಿತ್ರ ನಿರ್ದೇಶಿಸಿದ್ದಾರೆ.

ABOUT THE AUTHOR

...view details