ಕರ್ನಾಟಕ

karnataka

ETV Bharat / sitara

ಸಲ್ಮಾನ್​ ಖಾನ್​ ಮುಂದಿನ ಸಿನಿಮಾಕ್ಕೆ ಕನ್ನಡದ ಈ ನಟಿ ಆಯ್ಕೆ! - ಪೂಜಾ ಹೆಗ್ಡೆ

ರಾಧೆ ನಂತ್ರ ದಬ್ಬಾಂಗ್​ ನಾಯಕ ಸಲ್ಮಾನ್​ ಖಾನ್​​​​ 'ಖಾನ್​​ ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಇದೀಗ ಈ ಚಿತ್ರಕ್ಕೆ ನಾಯಕಿಯೂ ಸಿಕಿದ್ದಾರೆ. ಅವರೇ ಕನ್ನಡದ ಕರಾವಳಿ ಬೆಡಗಿ ಪೂಜಾ ಹೆಗಡೆ

Pooja Hegde to feature opposite Salman Khan in Kabhi Eid Kabhi Diwali
ಸಲ್ಮಾನ್​ ಖಾನ್​ ಮುಂದಿನ ಸಿನಿಮಾಕ್ಕೆ ಕನ್ನಡದ ಈ ನಟಿ ಆಯ್ಕೆ!

By

Published : Feb 11, 2020, 1:00 PM IST

ಬಾಲಿವುಡ್​​ ಸಲ್ಲು ಭಾಯ್​ ಸದ್ಯ ರಾಧೆ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದ್ರ ನಡುವೆ ಮತ್ತೊಂದು ಸಿನಿಮಾ ಬಗ್ಗೆಯೂ ತಲೆ ಕೆಡಿಸಿಕೊಂಡಿದ್ದಾರೆ.

ಪೂಜಾ ಹೆಗ್ಡೆ

ರಾಧೆ ನಂತ್ರ ದಬಾಂಗ್​ ನಾಯಕ 'ಖಾನ್​​ ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿಸುತ್ತಿದ್ದು, ಇದೀಗ ಈ ಚಿತ್ರಕ್ಕೆ ನಾಯಕಿಯೂ ಸಿಕಿದ್ದಾರೆ. ಅವರೇ ಕನ್ನಡದ ಕರಾವಳಿ ಬೆಡಗಿ ಪೂಜಾ ಹೆಗಡೆ

ಅಲ್ಲು ಅರ್ಜುನ್​ ಮತ್ತು ಪೂಜಾ

ಬಹು ಭಾಷೆಗಳಲ್ಲಿ ನಟಿಸಿದ ಪೂಜಾ ಹೆಗಡೆಗೆ ತೆಲುಗು ಚಿತ್ರ ರಂಗ ಹೆಚ್ಚು ಹೆಸರು ತಂದುಕೊಟ್ಟಿದೆ. ಇದೀಗ ಮತ್ತೆ ಬಾಲಿವುಡ್​ ಕಡೆ ಬಂದಿರುವ ಕನ್ನಡತಿ ಸಲ್ಮಾನ್​ ಖಾನ್​ ಜೊತೆ ರೊಮ್ಯಾನ್ಸ್​ ಮಾಡಲಿದ್ದಾರೆ.

ಖಾನ್​​ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಪೂಜಾ ಹೆಗ್ಡೆ

ನಾಯಕಿ ಆಯ್ಕೆ ಬಗ್ಗೆ ಟ್ವೀಟ್​ ಮಾಡಿರುವ ನಿರ್ಮಾಪಕ ನಾಡಿಯಾದ್ವಾಲ ಗ್ರಾಂಡ್​ಸನ್​​, ಪೂಜಾ ಹೆಗಡೆ ನಮ್ಮ ಕುಟುಂಬಕ್ಕೆ ನಿಮಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ಚಿತ್ರಕ್ಕೆ ಫರ್ಹಾದ್​​ ಸಾಮ್ಜಿ ಆ್ಯಕ್ಷನ್​ ಕಟ್​​ ಹೇಳುತ್ತಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.

ಸಲ್ಮಾನ್​ ಖಾನ್​ ಮುಂದಿನ ಸಿನಿಮಾಕ್ಕೆ ಕನ್ನಡದ ಈ ನಟಿ ಆಯ್ಕೆ!

ABOUT THE AUTHOR

...view details