ಮುಂಬೈ: ಅಮೇಜಾನ್ ಪ್ರೈಮ್ನ ಪಾತಾಲ್ ಲೋಕ್ ವೆಬ್ ಸರಣಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಬರಲಾರಂಭಿಸಿವೆ.
ಪಾತಾಲ್ ಲೋಕ್ ವೆಬ್ ಸರಣಿ ಕುರಿತು ಜಾಲತಾಣಗಳಲ್ಲಿ ಹರಿದಾಡುತ್ತಿವೆ ಮೀಮ್ಸ್ - ಅನುಷ್ಕಾ ಶರ್ಮಾ ಒಡೆತನದ ಕ್ಲೀನ್ ಸ್ಲೇಟ್ ಫಿಲ್ಮ್ಸ್
ಅನುಷ್ಕಾ ಶರ್ಮಾ ಒಡೆತನದ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾದ ಪಾತಾಲ್ ಲೋಕ್ ವೆಬ್ ಸಿರೀಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಹರಿದಾಡುತ್ತಿವೆ.
![ಪಾತಾಲ್ ಲೋಕ್ ವೆಬ್ ಸರಣಿ ಕುರಿತು ಜಾಲತಾಣಗಳಲ್ಲಿ ಹರಿದಾಡುತ್ತಿವೆ ಮೀಮ್ಸ್](https://etvbharatimages.akamaized.net/etvbharat/prod-images/768-512-7248593-256-7248593-1589799854544.jpg)
ಮುಂಬೈ ಪೊಲೀಸರು ಕೂಡಾ ಈ ವೆಬ್ ಸೀರೀಸ್ನ ಕುರಿತು ಮೀಮ್ ಒಂದಿನ್ನು ಶೇರ್ ಮಾಡಿದ್ದು, ಸುಳ್ಳು ಸುದ್ದಿಗಳನ್ನು ಹರಡಬಾರದೆಂದು ಸಂದೇಶ ನೀಡಿದ್ದಾರೆ.
ಪಾತಾಲ್ ಲೋಕ್ನ ಕೆಲವೊಂದು ಡೈಲಾಗ್ಗಳನ್ನು ಬಳಸಿಕೊಂಡು ಮೀಮ್ಸ್ ತಯಾರಾಗಿವೆ. ಅನುಷ್ಕಾ ಶರ್ಮಾ ಒಡೆತನದ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಅಡಿಯಲ್ಲಿ ಪಾತಾಲ್ ಲೋಕ್ ವೆಬ್ ಸಿರೀಸ್ ನಿರ್ಮಾಣವಾಗಿದೆ.