ಮುಂಬೈ: ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ ತಮ್ಮ ಮಗಳು ಸೋನಂ ಕಪೂರ್ 36ನೇ ಹುಟ್ಟುಹಬ್ಬದ ಪ್ರಯುಕ್ರ ತಮ್ಮೊಂದಿಗಿನ ಫೋಟೋ ಪೋಸ್ಟ್ ಮಾಡಿ ವಿಶ್ ಮಾಡಿದ್ದಾರೆ.
ಅನಿಲ್ ಕಪೂರ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿ ಹೃದಯಸ್ಪರ್ಶಿಯಾಗಿ ಬರ್ತ್‌ಡೇಗೆ ಶುಭ ಹಾರೈಸಿದ್ದಾರೆ.

ಸೋನಂ ತಮ್ಮ ಮುಂದಿನ ಚಿತ್ರ ಬ್ಲೈಂಡ್ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಕಳೆದ ಡಿಸೆಂಬರ್ 28ರಿಂದ ಯುನೈಟೆಡ್ ಕಿಂಗ್ಡಮ್ನಲ್ಲಿ ಆರಂಭವಾಗಿದೆ.
ಕೊರೊನಾ ಪತಿಯನ್ನೇ ಬಲಿ ಪಡೆಯಿತು ಸಾರ್.. ಕೋವಿಡ್ ವಾರಿಯರ್ ದುಃಖ ಕೇಳಿ ಕಂಬನಿ ಮಿಡಿದ ಸಿಎಂ