ತನ್ನ ನೆಚ್ಚಿನ ನಟ ಶಾರುಖ್ ಖಾನ್ ಎಂದು ಯುವ ನಾಯಕಿ ಅನನ್ಯ ಪಾಂಡೆ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿರುವ ಅವರು, "ಶಾರುಖ್ ಖಾನ್ ನನ್ನ ನೆಚ್ಚಿನ ನಾಯಕ. ನಾನು ಚಿಕ್ಕಂದಿನಿಂದ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ನನಗೆ ಸಿನಿಮಾದ ವ್ಯಾಖ್ಯಾನವೇ ಶಾರುಖ್ ಖಾನ್" ಎಂದಿದ್ದಾರೆ.

ಮಂಗಳವಾರ ಶಾರುಖ್ ಖಾನ್ ಹುಟ್ಟುಹಬ್ಬದ ಹಿನ್ನೆಲೆ ಅನನ್ಯ ಪಾಂಡೆ ಈ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ನಟ ಚಂಕಿ ಪಾಂಡೆ ಮಗಳಾಗಿ ಬೆಳ್ಳಿತೆರೆಗೆ ಪರಿಚಯವಾದ ಅನನ್ಯ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.
"ಪ್ರೇಕ್ಷಕರಿಗೆ ಒಳ್ಳೆಯ ಸಿನಿಮಾ ಬೇಕು. ನಟರು ಯಾರು ಅನ್ನೋದು ಮುಖ್ಯವಲ್ಲ. ನಟರ ತಾಯಿ ಯಾರು, ತಂದೆ ಯಾರು, ಸಿನಿಮಾಗೆ ಹಿನ್ನೆಲೆ ಇದೆಯೇ?" ಎಂಬುದು ಪ್ರಶ್ನೆ ಅಲ್ಲ ಎಂದಿದ್ದಾರೆ.
ಮುಂಬರುವ ಪ್ಯಾನ್ ಇಂಡಿಯಾ ‘ಲೈಗರ್’ ಚಿತ್ರದಲ್ಲಿ ಅನನ್ಯ ಪಾಂಡೆ ಅಭಿನಯಿಸಿದ್ದಾರೆ.