ಕರ್ನಾಟಕ

karnataka

ETV Bharat / sitara

ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ 'ಕೆಜಿಎಫ್' ಬೆಡಗಿ..! - ನಟಿ ಮೌನಿ ರಾಯ್ ಲೇಟೆಸ್ಟ್​​ ಫೋಸ್ಟ್​​

ಮದುವೆಯ ವದಂತಿಗಳ ನಡುವೆ 'ಕೆಜಿಎಫ್' ಬೆಡಗಿ ನಟಿ ಮೌನಿ ರಾಯ್​ ಅವರು ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ್ದಾರೆ.

Actress Mouni Roy latest post
ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ ನಟಿ ಮೌನಿ ರಾಯ್

By

Published : Jan 14, 2022, 6:48 AM IST

ಕೆಜಿಎಫ್ ಸಿನಿಮಾದ ಐಟಂ ಸಾಂಗ್ ಮೂಲಕ ಕನ್ನಡಿಗರ ಮನಗೆದ್ದ ನಟಿ ಮೌನಿ ರಾಯ್ ಹಾಟ್ ಫೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಲೇ ಇರುತ್ತಾರೆ. ಈಗ ಮತ್ತೊಂದು ಬಿಕನಿ ಪೋಸ್ಟ್ ಮೂಲಕ ಸದ್ದು ಮಾಡಿದ್ದಾರೆ.

ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ ನಟಿ ಮೌನಿ ರಾಯ್

ಗುರುವಾರ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಹಳದಿ ಬಣ್ಣದ ಬಿಕಿನಿ ತೊಟ್ಟಿರುವ ಫೋಟೋ ಮತ್ತು ವಿಡಿಯೋವನ್ನು ಹಂಚಿಕೊಂಡಿರುವ ನಟಿ 'ಜೀವನವು ಸುಂದರ ಕ್ಷಣಗಳ ಸಂಗ್ರಹವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ನಟಿ ಮೌನಿ ತಮ್ಮ ಬಾಯ್‌ಫ್ರೆಂಡ್‌ ಸೂರಜ್ ನಂಬಿಯಾರ್ ಜತೆ ಇದೇ ತಿಂಗಳ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಇದನ್ನೂ ಓದಿ:ಬ್ಲ್ಯಾಕ್​ ಬಿಕಿನಿಯಲ್ಲಿ ಮೌನಿ ರಾಯ್ ಪೋಸ್​: ಹಾಟ್ ಲುಕ್​ಗೆ ನೆಟ್ಟಿಗರು ಫಿದಾ

ABOUT THE AUTHOR

...view details