ಗಾಯಕ ಮಿಕಾ ಸಿಂಗ್ ಕೆಆರ್ಕೆ ಕುಟ್ಟ ಎಂಬ ಟೈಟಲ್ ಸಾಂಗ್ ಹಾಡುತ್ತಿದ್ದು, ಈ ಹಾಡು ವಿಮರ್ಶಕ ಕಮಾಲ್ ಆರ್. ಖಾನ್ಗೆ ಸೂಕ್ತವಾದ ಉತ್ತರ ಎಂದಿದ್ದರು. ಈ ಮಧ್ಯೆ, ಕೆಆರ್ಕೆ ಮನೆಗೆ ಮಿಕಾ ಭೇಟಿ ನೀಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವೇಳೆ ಇಬ್ಬರು ಚರ್ಚಿಸಿದ್ದು, ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಮಿಕಾ ಸಮರ್ಥಿಸಿಕೊಂಡರು.
ಕೆಆರ್ಕೆ ಮನೆಗೆ ಮಿಕಾ ಸಿಂಗ್ ಭೇಟಿ.. ದ್ವೇಷವಿಲ್ಲ ಎಂದ ಸಿಂಗರ್..! - ಗಾಯಕ ಮಿಕಾ ಸಿಂಗ್
ಕೆಆರ್ಕೆ ಮನೆಗೆ ಮಿಕಾ ಭೇಟಿ ನೀಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ವೇಳೆ ಇಬ್ಬರು ಚರ್ಚಿಸಿದ್ದು, ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಮಿಕಾ ಸಮರ್ಥಿಸಿಕೊಂಡರು.
![ಕೆಆರ್ಕೆ ಮನೆಗೆ ಮಿಕಾ ಸಿಂಗ್ ಭೇಟಿ.. ದ್ವೇಷವಿಲ್ಲ ಎಂದ ಸಿಂಗರ್..! ಕೆಕೆಆರ್ ಮನೆಗೆ ಮಿಕಾ ಸಿಂಗ್ ಎಂಟ್ರಿ](https://etvbharatimages.akamaized.net/etvbharat/prod-images/768-512-12016005-1024-12016005-1622807744959.jpg)
ಕೆಕೆಆರ್ ಮನೆಗೆ ಮಿಕಾ ಸಿಂಗ್ ಎಂಟ್ರಿ
ಕೆಕೆಆರ್ ಮನೆಗೆ ಮಿಕಾ ಸಿಂಗ್ ಎಂಟ್ರಿ
ಈ ಮಧ್ಯೆ ಸಲ್ಮಾನ್ ಅವರೊಂದಿಗಿನ ಕಾನೂನು ಹೋರಾಟದಲ್ಲಿ ಕಮಾಲ್ ಆರ್. ಖಾನ್ ತಮ್ಮ ಮುಂಬೈ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಿನಿಮಾ ವಿಮರ್ಶಕ ಕಮಾಲ್ ಖಾನ್ ಅವರ ಮೇಲೆ ಸಲ್ಮಾನ್ ಖಾನ್ ದೂರು ದಾಖಲಿಸಿದ್ದರು. ಈ ವಿಚಾರವಾಗಿ ಕೆಆರ್ಕೆ ವಿರುದ್ಧ ಮಿಕಾ ಸಿಂಗ್ ಹರಿಹಾಯ್ದಿದ್ದರು.