ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹಾಜರಾಗಿದ್ದ ಮಿಯಾ ಖಲೀಫಾ ಸಾಕಷ್ಟು ಶಾಕಿಂಗ್ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಮಿಯಾ ಕೇವಲ ನಾಲ್ಕು ತಿಂಗಳು ಮಾತ್ರ ನಿಲಿ ಚಿತ್ರಗಳಲ್ಲಿ ನಟಿಸಿದ್ದಾರಂತೆ. ಈ ಅವಧಿಯಲ್ಲಿ ಅವರು ಗಳಿಸಿದ್ದು, ಕೇವಲ ₹8 ಲಕ್ಷ ಮಾತ್ರವಂತೆ.
ಪೋರ್ನ್ ಚಿತ್ರಗಳಿಂದ ಗಳಿಸಿದ ಹಣದ ಮಾಹಿತಿ ಬಿಚ್ಚಿಟ್ಟ ನೀಲಿ ಚಿತ್ರಗಳ ಮಾಜಿ ತಾರೆ ! - ನೀಲಿಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ
ನೀಲಿಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಪೋರ್ನ್ ಇಂಡಸ್ಟ್ರಿಯಿಂದ ತಾವು ಗಳಿಸಿದ ಆದಾಯ ಎಷ್ಟು ಎಂಬುದನ್ನು ರಿವೀಲ್ ಮಾಡಿದ್ದಾರೆ.
![ಪೋರ್ನ್ ಚಿತ್ರಗಳಿಂದ ಗಳಿಸಿದ ಹಣದ ಮಾಹಿತಿ ಬಿಚ್ಚಿಟ್ಟ ನೀಲಿ ಚಿತ್ರಗಳ ಮಾಜಿ ತಾರೆ !](https://etvbharatimages.akamaized.net/etvbharat/prod-images/768-512-4141699--thumbnail-3x2-sudeep.jpg)
Mia Khalifa
ಪಾರ್ನ್ ಇಂಡಸ್ಟ್ರಿಯಲ್ಲಿ ಅಲ್ಪ ಅವಧಿವರೆಗೆ ಕಾಣಿಸಿಕೊಂಡರೂ ಕೂಡ ಇವರ ಖ್ಯಾತಿ ಮುಗಿಲೆತ್ತರಕ್ಕೆ ಬೆಳೆದಿದೆ. ಕಳೆದ ವರ್ಷ ಗೂಗಲ್ನಲ್ಲಿ ಹುಡುಕಲ್ಪಟ್ಟ ಪಾರ್ನ್ ಸ್ಟಾರ್ಗಳ ಪೈಕಿ ಸನ್ನಿ ಲಿಯೋನ್ ಬಳಿಕ ಖಲೀಫಾ ಹೆಸರಿದೆ.
ಇನ್ನು ಖಲೀಫಾ ಬಾಲಿವುಡ್ಗೆ ಬರಲಿದ್ದಾರೆ ಎನ್ನುವ ಸುದ್ದಿ ಕಳೆದ ವರ್ಷ ಕೇಳಿ ಬಂದಿತ್ತು. ಪೋರ್ನ್ ಲೋಕಕ್ಕೆ ಗುಡ್ ಬೈ ಹೇಳಿ, ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ವದಂತಿಯನ್ನು ಖಲೀಫಾ ಮ್ಯಾನೇಜರ್ ತಳ್ಳಿ ಹಾಕಿದ್ದರು.