ಕರ್ನಾಟಕ

karnataka

ETV Bharat / sitara

ಕ್ಯಾಮರಾಗೆ ಸೆರೆಸಿಕ್ಕ ಮಲ್ಲಿಕಾ ಶರಾವತ್ - ಈಶಾ ಗುಪ್ತಾ.. ಆನ್​ಲೈನ್​​​ನಲ್ಲಿ ಸದ್ದು ಮಾಡಿತು ಸಹೋದರಿಯರ ಡ್ಯಾನ್ಸ್! - ಬಾಲಿವುಡ್ ನಟಿ ಡ್ಯಾನ್ಸ

ಬಾಲಿವುಡ್ ಮಂದಿ ಕೊಂಚ ಬಿಡುವಿನ ವೇಳೆಯಲ್ಲಿ ತಮ್ಮ ಲೈಫ್ ಎಂಜಾಯ್ ಮಾಡ್ತಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರ್ತಾರೆ. ಇಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ನಟಿಯರ ವಿಡಿಯೋ ಇಲ್ಲಿವೆ.

mallika-sherawat-esha-gupta-step-out-in-style
ಮಲ್ಲಿಕಾ ಶೆರಾವತ್-ಈಶಾ ಗುಪ್ತಾ

By

Published : Sep 8, 2021, 9:03 AM IST

ಬಾಲಿವುಡ್ ಬೆಡಗಿಯರಾದ ನಟಿ ಮಲ್ಲಿಕಾ ಶರಾವತ್ ಮತ್ತು ಈಶಾ ಗುಪ್ತಾ ಸನ್ ಅಂಡ್ ಸ್ಯಾಂಡ್ ಹೋಟೆಲ್​ನಲ್ಲಿ ತಮ್ಮ ದಿಗಳ ಕಳೆಯುತ್ತಿದ್ದಾರೆ. ಇಬ್ಬರೂ ಈಗ ‘ನಕಾಬ್’ ವೆಬ್ ಸೀರಿಸ್​​ನಲ್ಲಿ ನಟಿಸಿದ್ದು, ತೆರೆಗೆ ಬರಲು ಸಿದ್ದಗೊಂಡಿದೆ. ಒಟಿಟಿಯಲ್ಲಿ ರಿಲೀಸ್ ಆಗಲು ‘ನಕಾಬ್’ ತಯಾರಾಗಿದ್ದು, ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡ್ತಿದೆ. ನಿಜ ಜೀವನಾದಾರಿತ ಕ್ರೈಂ ಥ್ರಿಲರ್ ವೆಬ್ ಸೀರಿಸ್​ ಕಥೆಯಾಗಿರಲಿದೆಯಂತೆ.

ಮಲ್ಲಿಕಾ ಶೆರಾವತ್-ಈಶಾ ಗುಪ್ತಾ..ಆನ್​ಲೈನ್ ಸದ್ದು ಮಾಡಿತು ಸಹೋದರಿಯರ ಡ್ಯಾನ್ಸ್

ಇತ್ತ ಮಲೈಕಾ ಅರೋರಾ ತನ್ನ ಸಹೋದರಿ ಜೊತೆಗಿನ ಜಾಲಿ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ್ದು, ವೈರಲ್ ಆಗಿದೆ. ಮಲೈಕಾ ತನ್ನ ಸಹೋದರಿ ಅಮೃತಾ ಅರೋರಾ ಡ್ಯಾನ್ಸ್ ಲುಕ್​ನಲ್ಲಿ ಕಾಣಿಸಿಕೊಂಡು, ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಓದಿ:ಕತ್ತಿನ ಬಳಿ ಚಾಕು ಇರಿಸಿ ಬಾಲಿವುಡ್​ ನಟಿ ಮನೆಯಲ್ಲಿ ದರೋಡೆ

ABOUT THE AUTHOR

...view details