ಹೈದರಾಬಾದ್ :ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿ ಮಾಧುರಿ ದೀಕ್ಷಿತ್ ಪತಿ ಡಾ.ಶ್ರೀರಾಮ್ ನೆನೆ ಸುಂದರವಾದ ಹಳೇ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರೀತಿಯ ಪತ್ನಿಗೆ ವಿಶ್ ಮಾಡಿದ್ದಾರೆ.
ಪತ್ನಿ ಮಾಧುರಿ ದೀಕ್ಷಿತ್ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್.. - ಮಾಧುರಿ ದೀಕ್ಷಿತ್
ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ನೃತ್ಯದ ಮೂಲಕ ಎಲ್ಲರ ಮನೆಮಾತಾಗಿದ್ದರು. ಇಂದು ಸಹ ಅನೇಕ ಸೆಲೆಬ್ರಿಟಿಗಳು ಮಾಧುರಿ ದೀಕ್ಷಿತ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ..

ಪತ್ನಿ ಮಾಧುರಿ ದೀಕ್ಷಿತ್ಗೆ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್
ಪತ್ನಿ ಮಾಪತ್ನಿ ಮಾಧುರಿ ದೀಕ್ಷಿತ್ ಹುಟ್ಟುಹಬ್ಬಕ್ಕೆ ಡಾ.ಶ್ರೀರಾಮ್ ನೆನೆ ವಿಭಿನ್ನ ವಿಶ್..
ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. ಏಕ್ ದೋ ತೀನ್ ಎಂದು ಕುಣಿದು, ಪಡ್ಡೆ ಹೈಕಳ ನಿದ್ದೆ ಕೆಡಿಸಿದ ಮಾಧುರಿ, ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು.
ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ನೃತ್ಯದ ಮೂಲಕ ಎಲ್ಲರ ಮನೆಮಾತಾಗಿದ್ದರು. ಇಂದು ಸಹ ಅನೇಕ ಸೆಲೆಬ್ರಿಟಿಗಳು ಮಾಧುರಿ ದೀಕ್ಷಿತ್ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.