ಕರ್ನಾಟಕ

karnataka

ETV Bharat / sitara

Valentine’s Day: ಬಾಂದ್ರಾಕ್ಕೆ ತೆರಳಿದ ಬಾಲಿವುಡ್ ನಟಿ ಅಮೃತಾ ರಾವ್ ದಂಪತಿ - ಬಾಲಿವುಡ್ ನಟಿ ಅಮೃತಾ ರಾವ್ ಲೇಟೆಸ್ಟ್​​ ನ್ಯೂಸ್​​

ಪ್ರೇಮಿಗಳ ದಿನದ ಪ್ರಯುಕ್ತ ಬಾಲಿವುಡ್ ನಟಿ ಅಮೃತಾ ರಾವ್ ಅವರು ತಮ್ಮ ಪತಿ ಆರ್‌ಜೆ ಅನ್ಮೋಲ್ ಜತೆಗೆ ಬಾಂದ್ರಾಕ್ಕೆ ತೆರಳಿದ್ದಾರೆ.

Amrita Rao, husband RJ Anmol
ಬಾಂದ್ರಾಕ್ಕೆ ತೆರಳಿದ ಬಾಲಿವುಡ್ ನಟಿ ಅಮೃತಾ ರಾವ್ ದಂಪತಿ

By

Published : Feb 12, 2022, 1:49 PM IST

Updated : Feb 12, 2022, 2:03 PM IST

ಮುಂಬೈ:ಬಾಲಿವುಡ್ ನಟಿ ಅಮೃತಾ ರಾವ್ ಅವರು ತಮ್ಮ ಪತಿ ಆರ್‌ಜೆ ಅನ್ಮೋಲ್ ಅವರೊಂದಿಗೆ ಪ್ರೇಮಿಗಳ ದಿನದ ಮೊದಲು ಬಾಂದ್ರಾಕ್ಕೆ ತೆರಳಿದ್ದಾರೆ.

ಬಾಂದ್ರಾಕ್ಕೆ ತೆರಳಿದ ಬಾಲಿವುಡ್ ನಟಿ ಅಮೃತಾ ರಾವ್ ದಂಪತಿ

ಅಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಿ ದಂಪತಿ ಮಿಂಚಿದ್ದಾರೆ. ಏಳು ವರ್ಷಗಳ ಕಾಲ ಆರ್‌ಜೆ ಅನ್ಮೋಲ್‌ ಜತೆ ಪ್ರೀತಿಯಲ್ಲಿದ್ದ ಅಮೃತಾ 2016ರಲ್ಲಿ ಖಾಸಗಿಯಾಗಿ ಕೇವಲ ಕುಟುಂಬಸ್ಥರು, ಸ್ನೇಹಿತರ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಇದನ್ನೂ ಓದಿ:ಬಾಯ್​ಫ್ರೆಂಡ್​​ ಕಲಾಕೃತಿ ಪ್ರದರ್ಶನದಲ್ಲಿ ಭಾಗಿಯಾದ ಶೃತಿ ಹಾಸನ್​.. ಆತನ ಮೇಲೆ ತುಂಬಾ ಹೆಮ್ಮೆ ಇದೆ ಎಂದ ಸಲಾರ್​ ಬೆಡಗಿ

Last Updated : Feb 12, 2022, 2:03 PM IST

For All Latest Updates

ABOUT THE AUTHOR

...view details