ಕರ್ನಾಟಕ

karnataka

ETV Bharat / sitara

ಹೊಸ ಮನೆಗೆ ಶಿಫ್ಟ್ ಆದ ಅಮೀರ್ ಪುತ್ರಿ : ವೈನ್ ಬಾಟಲ್ ಕುರಿತು ಪ್ರಶ್ನಿಸಿದ ನೆಟಿಜನ್ಸ್! - ಇರಾ ಖಾನ್ ಹೊಸ ಮನೆ

ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ಹಂಚಿಕೊಂಡ ಇರಾ ಖಾನ್, ತಮ್ಮ ಹೊಸ ಮನೆಯ ಮೇಜಿನ ಬಳಿ ಕುಳಿತಿರುವ ಫೊಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ira khan
ira khan

By

Published : Jul 4, 2020, 12:14 PM IST

ಮುಂಬೈ: ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಹೊಸ ಮನೆಗೆ ತೆರಳುತ್ತಿದ್ದಂತೆ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ಹಂಚಿಕೊಂಡ ಇರಾ ಖಾನ್, ತಮ್ಮ ಹೊಸ ಮನೆಯ ಮೇಜಿನ ಬಳಿ ಕುಳಿತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

"ನನ್ನ ಹೊಸ ಮನೆಯನ್ನು ನೋಡಿ" ಎಂಬ ಶೀರ್ಷಿಕೆಯೊಂದಿಗೆ ಮೂರು ಫೋಟೋಗಳನ್ನು ಇರಾ ಇನ್ಸ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇದರ ನಡುವೆ ಇರಾ ಅವರ ಮೇಜಿನ ಮೇಲಿರುವ ವೈನ್ ಬಾಟಲಿಯ ಬಗ್ಗೆ ಕೆಲವು ನೆಟಿಜನ್‌ಗಳು ಪ್ರಶ್ನೆ ಎತ್ತಿದ್ದಾರೆ.

ಇರಾ ಖಾನ್ ಸ್ಪಷ್ಟನೆ

ನಾನು ಆ ಬಾಟಲಿಯನ್ನು ನೀರಿನ ಬಾಟಲಿಯಾಗಿ ಮರುಬಳಕೆ ಮಾಡುತ್ತಿದ್ದೇನೆ ಎಂದು ಇರಾ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details