ಬಾಲಿವುಡ್ ನಟಿಕೃತಿ ಸನೋನ್ ಅಭಿನಯದ ಮಿಮಿ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಬಾಡಿಗೆ ತಾಯಿಯಾಗಿ ಅಭಿನಯಿಸಿರುವ ಕೃತಿ, ಚಿತ್ರೀಕರಣದ ಬಳಿಕ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರಂತೆ.
ಮಿಮಿ ಚಿತ್ರದಲ್ಲಿನ ಪಾತ್ರಕ್ಕಾಗಿ ಕೃತಿ ತೂಕ ಹೆಚ್ಚಿಸಿಕೊಂಡಿದ್ದರು. ಬಾಡಿಗೆ ತಾಯ್ತನದ ಕಥೆಯನ್ನು ಒಳಗೊಂಡಿದ್ದ ಕೃತಿ ಸನೊನ್ ಅಭಿನಯದ ‘ಮಿಮಿ’ ಚಿತ್ರ ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕಾಗಿ ಕೃತಿ 15 ಕೆಜಿ ತೂಕ ಏರಿಸಿಕೊಂಡು ಪಾತ್ರಕ್ಕೆ ಜೀವ ತುಂಬಿದ್ದರು.