ಕರ್ನಾಟಕ

karnataka

ETV Bharat / sitara

ಮನೀಷ್​ ಮಲ್ಹೋತ್ರಾ ನಿವಾಸದಲ್ಲಿ ಬಿಗ್​ ಪಾರ್ಟಿ: ಡಿಫರೆಂಟ್​ ಲುಕ್​ನಲ್ಲಿ ಗಮನ ಸೆಳೆದ ಕರಣ್​ ಜೋಹರ್​ - ಮನೀಷ್​ ಮಲ್ಹೋತ್ರಾ ಲೇಟೆಸ್ಟ್​ ನ್ಯೂಸ್

ಬಾಲಿವುಡ್​ ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ನಿವಾಸದಲ್ಲಿ ಏರ್ಪಡಿಸಿದ್ದ ಪಾರ್ಟಿಗೆ ಕರಣ್ ಜೋಹರ್, ಗೌರಿ ಖಾನ್, ಮಲೈಕಾ ಅರೋರಾ,ಅಮೃತಾ ಅರೋರಾ, ಸೀಮಾ ಖಾನ್,ಕರೀಷ್ಮಾ ಕಪೂರ್​ ಸೇರಿದಂತೆ ಹಲವು ಸೆಲೆಬ್ರೆಟಿಗಳು ಆಗಮಿಸಿ ಸಖತ್​​ ಎಂಜಾಯ್​ ಮಾಡಿದ್ದಾರೆ.

party
ಮನೀಷ್​ ಮಲ್ಹೋತ್ರಾ ನಿವಾಸದಲ್ಲಿ ಪಾರ್ಟಿ

By

Published : Mar 5, 2021, 11:21 AM IST

ಮುಂಬೈ:ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ತಮ್ಮ ನಿವಾಸದಲ್ಲಿ ಬಿ ಟೌನ್​ ಆಪ್ತ ಸ್ನೇಹಿತರ ಜೊತೆ ಮಸ್ತ್​ ಪಾರ್ಟಿ ಮಾಡಿದ್ದಾರೆ.

ಮನೀಷ್​ ಮಲ್ಹೋತ್ರಾ ನಿವಾಸದಲ್ಲಿ ಪಾರ್ಟಿ

ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಈ ಪಾರ್ಟಿಗೆ ಬಾಲಿವುಡ್​ ಸೆಲೆಬ್ರೆಟಿಗಳಾದ ಕರಣ್ ಜೋಹರ್, ಗೌರಿ ಖಾನ್, ಮಲೈಕಾ ಅರೋರಾ,ಅಮೃತಾ ಅರೋರಾ, ಸೀಮಾ ಖಾನ್,ಕರೀಷ್ಮಾ ಕಪೂರ್​ ಸೇರಿದಂತೆ ಹಲವು ಸೆಲೆಬ್ರೆಟಿಗಳು ಭಾಗವಹಿಸಿದ್ರು.

ಪಾರ್ಟಿಗೆ ಬಂದವರು ಹೆಚ್ಚಾಗಿ ಬ್ಲಾಕ್​ ಡ್ರೆಸ್​ ಅನ್ನೇ ಧರಿಸಿದ್ದು ವಿಶೇಷವಾಗಿತ್ತು. ಇನ್ನು ನಿರ್ದೇಶಕ ಕರಣ್​ ಜೋಹರ್​ ನ್ಯೂಸ್​ ಪೇಪರ್​ ರೀತಿ ಉಡುಗೆ ಧರಿಸಿ ಬಂದು ಪಾರ್ಟಿಯಲ್ಲಿ ಮಿಂಚಿದ್ರು. ಕರಣ್​ ಡಿಫರೆಂಟ್​ ಲುಕ್,​ ಪಾರ್ಟಿಯಲ್ಲಿ ಹೆಚ್ಚಿನವರ ಗಮನ ಸೆಳೆಯಿತು.

ಇದನ್ನೂ ಓದಿ:ಐಟಿ ದಾಳಿ: ಮುಂದುವರಿದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ

ABOUT THE AUTHOR

...view details