ಕರ್ನಾಟಕ

karnataka

ETV Bharat / sitara

ಫಿಟ್‌ನೆಸ್ ರಹಸ್ಯ ರಿವೀಲ್ ಮಾಡಿದ ಬಾಲಿವುಡ್ ನಟಿ ಕರೀನಾ ಕಪೂರ್ - ದೇಹದ ಸಕಾರಾತ್ಮಕತೆ

ಬಾಲಿವುಡ್ ನಟಿ ಕರೀನಾ ಕಪೂರ್ ಫಿಟ್‌ನೆಸ್‌ಗೆ ಹೆಸರುವಾಸಿ. ಯೋಗದ ಕಡೆಗೆ ಹೆಚ್ಚಿನ ಒಲವು ತೋರಿರುವ ನಟಿ, ಇದೀಗ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ದೇಹದ ಸಕಾರಾತ್ಮಕತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟಿ ಕರೀನಾ ಕಪೂರ್  ಫಿಟ್‌ನೆಸ್ ರಹಸ್ಯ
ನಟಿ ಕರೀನಾ ಕಪೂರ್ ಫಿಟ್‌ನೆಸ್ ರಹಸ್ಯ

By

Published : Mar 9, 2022, 9:23 AM IST

ಮುಂಬೈ:ಬಾಲಿವುಡ್ ನಟಿ ಕರೀನಾ ಕಪೂರ್ ಫಿಟ್‌ನೆಸ್‌ಗೆ ಹೆಸರುವಾಸಿ. ಯೋಗದ ಕಡೆಗೆ ಹೆಚ್ಚಿನ ಒಲವು ತೋರಿರುವ ನಟಿ 2006 ರಿಂದಲೇ ಯೋಗಾಭ್ಯಾಸ ಮಾಡಿಕೊಂಡು ಬರುತ್ತಿದ್ದಾರೆ. ಹೆಚ್ಚಿನ ಸಿನಿ ನಟ - ನಟಿಯರು ಇಂದು ಯೋಗವನ್ನು ತಮ್ಮ ಜೀವನ ಶೈಲಿಯನ್ನಾಗಿ ಮಾಡಿಕೊಂಡಿದ್ದಾರೆ.

ಕರೀನಾ ಎರಡು ಮಕ್ಕಳ ತಾಯಿಯಾಗಿದ್ದರೂ ಯೋಗದ ಮೂಲಕ ತಮ್ಮ ಫಿಟ್‌ನೆಸ್ ಜರ್ನಿಯನ್ನು ಮುಂದುವರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ದೇಹದ ಸಕಾರಾತ್ಮಕತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ನಟಿ ಕರೀನಾ ಕಪೂರ್ ಫಿಟ್‌ನೆಸ್ ರಹಸ್ಯ

ABOUT THE AUTHOR

...view details