ಕರ್ನಾಟಕ

karnataka

ETV Bharat / sitara

ರಿಲ್ಯಾಕ್ಸ್ ಮೂಡ್​ನಲ್ಲಿ ಕಾಂಟ್ರವರ್ಸಿ ಕ್ವೀನ್ : ತಾಯಿಯಿಂದ ಹೇರ್ ಆಯಿಲ್ ಮಸಾಜ್ ಮಾಡಿಸಿಕೊಂಡ ಕಂಗನಾ

ನಟಿ ಕಂಗನಾ ರಣಾವತ್ ತಮ್ಮ ಕೈಯಿಂದ ಕೈಯಿಂದ ಹೇರ್ ಆಯಿಲ್ ಮಸಾಜ್ ಮಾಡಿಸಿಕೊಂಡು ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ.

Kangana
ತಾಯಿಯಿಂದ ಹೇರ್ ಆಯಿಲ್ ಮಸಾಜ್ ಮಾಡಿಸಿಕೊಂಡ ಕಂಗನಾ

By

Published : May 22, 2021, 9:20 PM IST

ಮುಂಬೈ :ಕಂಗನಾ ರಣಾವತ್​ ಲಾಕ್​ಡೌನ್​ನಿಂದ ಮನೆಯಲ್ಲಿ ಲಾಕ್​ ಆಗಿದ್ದಾರೆ. ಸದಾ ಕಾಂಟ್ರವರ್ಸಿಯನ್ನು ಮೈಮೇಲೆ ಎಳೆದುಕೊಳ್ಳುವ ನಟಿ ಕೊಂಚ ರಿಲ್ಯಾಕ್ಸ್​ ಮೂಡ್​ಗೆ ಸರಿದಿದ್ದಾರೆ.

ತಾಯಿಯಿಂದ ಹೇರ್ ಆಯಿಲ್ ಮಸಾಜ್ ಮಾಡಿಸಿಕೊಂಡ ಕಂಗನಾ

ಮನಾಲಿಯ ತಮ್ಮ ನಿವಾಸದದಲ್ಲಿ ತಾಯಿ ಕೈಯಿಂದ ಹೇರ್ ಆಯಿಲ್ ಮಸಾಜ್ ಮಾಡಿಸಿಕೊಂಡಿದ್ದಾರೆ ಕಂಗನಾ.

ಈ ಬಗ್ಗೆ ಕಂಗನಾ ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದಾರೆ. ಈ ಪೋಸ್ಟ್​ಗೆ ಅಭಿಮಾನಿಗಳು ಲೈಕ್​,ಕಾಮೆಂಟ್​ ಮಾಡಿದ್ದಾರೆ.

ABOUT THE AUTHOR

...view details