ಮುಂಬೈ: ಬಾಲಿವುಡ್ ನಟಿಯರಾದ ಕಂಗನಾ ರಣಾವತ್, ಅನನ್ಯಾ ಪಾಂಡೆ, ದಿಶಾ ಪಟಾನಿ, ಪ್ರೀತಿ ಜಿಂಟಾ ಮತ್ತು ಪ್ರಾಚಿ ದೇಸಾಯಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.
ಕ್ಯಾಮರಾ ಕಣ್ಣಿಗೆ ಸೆರೆಯಾದ ಬಾಲಿವುಡ್ ನಟಿಯರು - ಬಾಲಿವುಡ್ ನಟಿಯರಾದ ಕಂಗನಾ ರಣಾವತ್, ಅನನ್ಯಾ ಪಾಂಡೆ, ದಿಶಾ ಪಟಾನಿ,
ಮುಂಬೈ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚು ನೆಲೆಸಿರುವ ಸೆಲಬ್ರಿಟಿಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಿನ್ನೆ ಸಹ ಕಂಗನಾ ರಣಾವತ್, ಅನನ್ಯಾ ಪಾಂಡೆ, ದಿಶಾ ಪಟಾನಿ, ಪ್ರೀತಿ ಜಿಂಟಾ ಮತ್ತು ಪ್ರಾಚಿ ದೇಸಾಯಿ ಕ್ಯಾಮರಾ ಕಣ್ಣಿಗೆ ಸೆರೆಯಾದರು.
Kangana, Ananya, Disha
ಬಾಲಿವುಡ್ ಸೆಲೆಬ್ರಿಟಿಗಳು ಆಗಾಗ್ಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಿನ್ನೆ ಸಹ ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ನಟಿಯರು ಕಾಣಿಸಿಕೊಂಡರು. ನಟಿ ಕಂಗನಾ ತಮ್ಮ ಸಿನಿಮಾದ ಡಬ್ಬಿಂಗ್ ಮುಗಿಸಿಕೊಂಡು ಸ್ಟುಡಿಯೋದಿಂದ ಹೊರ ಬಂದರು.
ಇನ್ನು ಅನನ್ಯಾ ಪಾಂಡೆ ಕೂಡ ನೃತ್ಯ ತರಗತಿಗಳಿಗೆ ತೆರಳುತ್ತಿದ್ದಾಗ ಕ್ಯಾಮೆರಾಕ್ಕೆ ಪೋಸ್ ನೀಡಿದರು. ಪ್ರಾಚಿ ದೇಸಾಯಿ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.