ಕರ್ನಾಟಕ

karnataka

ETV Bharat / sitara

ಆನ್​ಸ್ಕ್ರೀನ್​ನಲ್ಲಿ ಮಗಳು ಶಾನಯಾಳನ್ನ ಕಂಡರೆ ಸಂಜಯ್​ ಕಪೂರ್​ ಹಿಂಗ್​ ಅಂತಾರಂತೆ! - ಸಂಜಯ್‌ ಕಪೂರ್​

ವರದಿಗಳ ಪ್ರಕಾರ, ಶಾನಯಾ ಅವರ ಚೊಚ್ಚಲ ಚಿತ್ರ ತ್ರಿಕೋನ ಪ್ರೇಮಕಥೆಯಾಗಿದ್ದು, ಗುರ್ಫತೇಹ್ ಪಿರ್ಜಾಡಾ ಮತ್ತು ಲಕ್ಷ್ಯ ಲಾಲ್ವಾನಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೆಸರಿಡದ ಸಿನಿಮಾದ ಶೂಟಿಂಗ್​ 2021ರ ಮಧ್ಯದಲ್ಲಿ ಆರಂಭವಾಗಲಿದೆ..

how-dad-sanjay-kapoor-will-react-to-shanaya-kapoors-on-screen-intimacy
ಆನ್​ಸ್ಕ್ರೀನ್​ನಲ್ಲಿ ಮಗಳು ಶಾನಯಾಳನ್ನ ಕಂಡರೆ ಸಂಜಯ್​ ಕಪೂರ್​ ಹಿಂಗ್​ ಅಂತಾರಂತೆ!

By

Published : May 12, 2021, 7:19 PM IST

ಹೈದರಾಬಾದ್ :ಕಪೂರ್ ಕುಟುಂಬದ ಮತ್ತೊಂದು ಕುಡಿ ಶಾನಯಾ ಕಪೂರ್ ಬಾಲಿವುಡ್​ಗೆ​ ಎಂಟ್ರಿ ಕೊಡುತ್ತಿದ್ದಾಳೆ. ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ಸ್ ಮೂಲಕ ಶಾನಯಾ ಲಾಂಚ್​ ಆಗುತ್ತಿದ್ದಾಳೆ.

ವೆಬ್‌ಲಾಯ್ಡ್‌ನೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಮಹೀಪ್ ಕಪೂರ್, ಸಂಜಯ್‌ ಮಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

ಮಗಳ ಚುಂಬನ ದೃಶ್ಯ ನೋಡಿದಾಗ ಅದು ಓ ಗಾಡ್​ ನಾನು ಏನು ನೋಡುತ್ತಿದ್ದೇನೆ ಅಂತಾರೆ, ನಂತರ ಸಿನಿಮಾದ ಪಾತ್ರವಲ್ಲವ ಎಂದು ಸುಮ್ಮನಾಗುತ್ತಾರೆ ಎಂದಿದ್ದಾರೆ.

ಶಾನಯಾ ಇನ್ನೂ ಬಾಲಿವುಡ್‌ಗೆ ಪದಾರ್ಪಣೆ ಮಾಡಿಲ್ಲವಾದರೂ, ಜಾನ್ವಿ ಕಪೂರ್ ನಟನೆಯ ಗುಂಜನ್ ಸಕ್ಸೇನಾ, ದಿ ಕಾರ್ಗಿಲ್ ಗರ್ಲ್​ನಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದ್ದಾಳೆ. ನೆಟ್‌ಫ್ಲಿಕ್ಸ್ ಸರಣಿಯ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ವರದಿಗಳ ಪ್ರಕಾರ, ಶಾನಯಾ ಅವರ ಚೊಚ್ಚಲ ಚಿತ್ರ ತ್ರಿಕೋನ ಪ್ರೇಮಕಥೆಯಾಗಿದ್ದು, ಗುರ್ಫತೇಹ್ ಪಿರ್ಜಾಡಾ ಮತ್ತು ಲಕ್ಷ್ಯ ಲಾಲ್ವಾನಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹೆಸರಿಡದ ಸಿನಿಮಾದ ಶೂಟಿಂಗ್​ 2021ರ ಮಧ್ಯದಲ್ಲಿ ಆರಂಭವಾಗಲಿದೆ.

ABOUT THE AUTHOR

...view details