ಬಾಲಿವುಡ್ ನಟ ಅರ್ಜುನ್ ಕಪೂರ್ಗೆ ಇಂದು 35 ನೇ ಹುಟ್ಟು ಹಬ್ಬದ ಸಂಭ್ರಮ.
ಇಂದು ದೊಡ್ಡ ಪರದೆಯಲ್ಲಿ ಮಿಂಚಿ ಎಲ್ಲರ ಮನಗೆದ್ದಿರುವ ಅರ್ಜುನ್ ತನ್ನ ವೈಯುಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡವರು.

ತಾಯಿ ಮೋನಾ ಶೌರಿ ಕಪೂರ್ ಅವರ ನಿಧನದ ನಂತರ ಅರ್ಜುನ್, ಜಾನ್ವಿ ಮತ್ತು ಖುಷಿ ಕಪೂರ್ ಕುಟುಂಬದ ಭಾಗವಾದರು.
ಜೀವನದಲ್ಲಿ ಕಷ್ಟದ ದಿನಗಳು ಎದುರಾದರೂ ತನ್ನಸಾಮರ್ಥ್ಯವನ್ನು ಸಾಬೀತುಪಡಿಸಲು ಅರ್ಜುನ್ ಯಾವತ್ತೂ ಹಿಂದೆ ಸರಿದಿಲ್ಲ.