ಹೈದರಾಬಾದ್: ಆ್ಯಕ್ಷನ್ ಡ್ರಾಮಾ ಚಿತ್ರ 'ಗುಲಾಮ್' ಇಂದಿಗೆ ಬಿಡುಗಡೆಯಾಗಿ 23 ವರ್ಷಗಳನ್ನು ಪೂರೈಸಿದೆ. ಅಮೀರ್ ಖಾನ್ ಮತ್ತು ರಾಣಿ ಮುಖರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿದ ವಿಕ್ರಮ್ ಭಟ್ ಅವರ ಚಿತ್ರ 1998ರಲ್ಲಿ ಬಿಡುಗಡೆಯಾದ ನಂತರ ವರ್ಷದ ಅತಿದೊಡ್ಡ ಹಿಟ್ ಆಗಿತ್ತು.
ವಿಶೇಶ್ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ಅಮೀರ್ ಅವರ ಚಿತ್ರಕಥೆಯಲ್ಲಿ ಅತ್ಯುತ್ತಮವಾದ ಚಿತ್ರಗಳಲ್ಲಿ ಒಂದಾಗಿದೆ.