ಕರ್ನಾಟಕ

karnataka

ETV Bharat / sitara

49ನೇ ವಸಂತಕ್ಕೆ ಕಾಲಿಟ್ಟ ಕರುಣ್ ಜೋಹರ್, ಶುಭಾಶಯ ತಿಳಿಸಿದ ಬಾಲಿವುಡ್ ಮಂದಿ - ಸಂಜಯ್ ದತ್, ಶನಾಯ ಕಪೂರ್

ಸಂಜಯ್ ದತ್, ಶನಾಯ ಕಪೂರ್, ಕರೀನಾ ಕಪೂರ್, ಕಾಜಲ್ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್ ನಟ-ನಟಿಯರು ಕರಣ್ ಜೋಹರ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ..

-karan-johar-on-birthday
49ನೇ ವಸಂತಕ್ಕೆ ಕಾಲಿಟ್ಟ ಕರುಣ್ ಜೋಹರ್

By

Published : May 25, 2021, 7:05 PM IST

ಹೈದ್ರಾಬಾದ್ :ಚಲನಚಿತ್ರ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ಮಂಗಳವಾರ ತಮ್ಮ 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಸೇರಿದಂತೆ ಹಲವಾರು ಬಿ-ಟೌನ್ ಖ್ಯಾತನಾಮರು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

49ನೇ ವಸಂತಕ್ಕೆ ಕಾಲಿಟ್ಟ ಕರುಣ್ ಜೋಹರ್

ಕರಣ್ ಜೋಹರ್‌ಗೆ ಶುಭಾಶಯ ತಿಳಿಸಿದ ಬಾಲಿವುಡ್ ಮಂದಿ :ಸಂಜಯ್ ದತ್, ಶನಾಯ ಕಪೂರ್, ಕರೀನಾ ಕಪೂರ್, ಕಾಜಲ್ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್ ನಟ-ನಟಿಯರು ಕರಣ್ ಜೋಹರ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

2016ರಲ್ಲಿ ಕರಣ್ ಜೋಹರ್ ನಿರ್ದೇಶನದ 'ಏ ಹೇ ದಿಲ್ ಮುಷ್ಕಿಲ್' ಸಿನಿಮಾ ಕೊನೆಯದಾಗಿ ರಿಲೀಸ್ ಆಗಿತ್ತು. ಇನ್ನು, ಸಾಕಷ್ಟು ಸಿನಿಮಾಗಳಲ್ಲಿ ಕರಣ್ ಜೋಹರ್ ಅವರು ಹಣ ಹೂಡಿದ್ದಾರೆ.

ABOUT THE AUTHOR

...view details