ಬಾಲಿವುಡ್ನ ಗ್ಲಾಮರ್ ನಟಿ ದಿಶಾ ಪಟಾನಿ ತನ್ನ ಪೋಸ್ಟ್ಗಳಿಂದ ಫ್ಯಾನ್ಸ್ಗಳಿಗೆ ಯಾವಾಗಲೂ ರಂಜಿಸುತ್ತಾರೆ. ಸಾಲು ಸಾಲು ವಿಡಿಯೋಗಳು ಅವರ ಇನ್ಸ್ಟಾಗ್ರಾಮ್ ಖಾತೆಯನ್ನ ತುಂಬಿವೆ. ವರ್ಕೌಟ್ಯಿಂದ ಹಿಡಿದು ವಿರಾಮ ವೇಳೆ ಮ್ಯೂಸಿಕಲ್ ವಿಡಿಯೋಗಳ ಪೋಸ್ಟ್ ಮಾಡ್ತಿರ್ತಾರೆ.
ಬಿಳಿ ಮಿನಿ ಡ್ರೆಸ್ನೊಂದಿಗೆ ಹೊಸ ಫೋಟೋಶೂಟ್ನಲ್ಲಿ ಗ್ಲಾಮರಸ್ ದಿಶಾ ಪಟಾನಿ - ದಿಶಾ ಬಿಳಿ ಮಿನಿ ಡ್ರೆಸ್
ದಿಶಾ ಇತ್ತೀಚಿಗೆ ಮಾಡಿಸಿಕೊಂಡ ಫೋಟೋಶೂಟ್ನ ವಿಡಿಯೋ ಸಹ ಹಂಚಿಕೊಂಡಿದ್ದು, ವೈಟ್ ಮಿನಿ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸೆ.8ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದಿಶಾ ಬಿಳಿ ಮಿನಿ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡುವುದನ್ನು ಕಾಣಬಹುದು.
ದಿಶಾ ಪಟಾನಿ
ದಿಶಾ ಇತ್ತೀಚಿಗೆ ಮಾಡಿಸಿಕೊಂಡ ಫೋಟೋಶೂಟ್ನ ವಿಡಿಯೋ ಸಹ ಹಂಚಿಕೊಂಡಿದ್ದು, ವೈಟ್ ಮಿನಿ ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸೆ.8ರಂದು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ದಿಶಾ ಬಿಳಿ ಮಿನಿ ಡ್ರೆಸ್‌ನಲ್ಲಿ ಕ್ಯಾಮರಾಗೆ ಪೋಸ್ ನೀಡುವುದನ್ನು ಕಾಣಬಹುದು. ಸ್ಟ್ರಾಪ್ಪಿ ಉಡುಪು ಅದರ ಉದ್ದಕ್ಕೂ ಆಭರಣ ತೊಟ್ಟು ಫ್ಯಾನ್ಸಿಯಾಗಿ ಫೋಸ್ ಕೊಟ್ಟಿದ್ದಾರೆ.