ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಹಾಟ್ - ಬೋಲ್ಡ್ ಫೋಟೊಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಮತ್ತೊಮ್ಮೆ ಬೆತ್ತಲಾಗಿ ಕ್ಯಾಮರಾ ಮುಂದೆ ಹಾಜರಾಗಿ ಸಂಚಲನ ಮೂಡಿಸಿದ್ದಾರೆ.
ಭಾರತೀಯ ತಂಡಕ್ಕಾಗಿ ಟಾಪ್ಲೆಸ್ ಆದ ನಟಿ... ವಿಶ್ ಮಾಡಿದ ವಿಡಿಯೋ ಫುಲ್ ವೈರಲ್! - undefined
ಕಾಂಟ್ರವರ್ಸಿಗಳಿಂದ ಹೆಸರು ಮಾಡಿರುವ ಬಾಲಿವುಡ್ ನಟಿ ಶೆರ್ಲಿನ್ ಅವರ ಫೋಟೊ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಇವರು ಹಿಂದಿ ಬಿಗ್ಬಾಸ್ 9 ನೇ ಸೀಸನ್ನ ಸ್ಪರ್ಧಿಕೂಡ ಆಗಿದ್ದರು.
ಚಿತ್ರಕೃಪೆ: ಇನ್ಸ್ಟಾಗ್ರಾಂ
ಶರ್ಲಿನ್, ಇತ್ತೀಚೆಗೆ ನಡೆದ ಭಾರತ್ - ಪಾಕ್ ವಿಶ್ವಕಪ್ ಪಂದ್ಯದಂದು ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮದೇ ಸ್ಟೈಲಿನಲ್ಲಿ ವಿಶ್ ಮಾಡಿದ್ದರು. ಈ ಬೋಲ್ಡ್ ಫೋಟೊ ಹಾಗೂ ವಿಡಿಯೋ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, 'ಕಠಿಣವಾಗಿ ಆಟವಾಡಿ ಇಲ್ಲವೇ ಮನೆಗೆ ಹೋಗಿ. ‘ಹ್ಯಾಪಿ ಫಾದರ್ಸ್ ಡೇ ಟು ಟೀಂ ಇಂಡಿಯಾ' ಎಂದು ಪೋಸ್ಟ್ ಮಾಡಿ ಶುಭಕೋರಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಈ ಹಿಂದೆ ನಟಿ ಪೂನಂ ಪಾಂಡೆ ಕೂಡ ಇದೇ ರೀತಿ ಮಾಡಿದ್ದರು. ಭಾರತೀಯ ತಂಡ ಗೆಲುವು ಪಡೆದರೆ ತಾನು ಬೆತ್ತಲಾಗುತ್ತೇನೆ ಎಂದು ಸಖತ್ ಸುದ್ದಿಯಾಗಿದ್ದರು. ಈಗ ಶರ್ಲಿನ್ ಸರದಿ.