ಕರ್ನಾಟಕ

karnataka

ETV Bharat / sitara

ತಂದೆ ಇರ್ಫಾನ್​ ಖಾನ್​ ಜೊತೆಗಿನ ಫೋಟೋ ಶೇರ್​ ಮಾಡಿದ ಪುತ್ರ ಬಾಬಿಲ್ ಖಾನ್ - ಇರ್ಫಾನ್​ ಖಾನ್

ಹಿರಿಯ ನಟ ಇರ್ಫಾನ್ ತೀರಿಕೊಳ್ಳುವ ಕೆಲವು ದಿನಗಳ ಮೊದಲು ಚಿತ್ರಗಳನ್ನು ಕ್ಲಿಕ್ ಮಾಡಲಾಗಿತ್ತಂತೆ..

babil-khan-shares-last-pictures-clicked-by-his-father-irrfan
ತಂದೆ ಇರ್ಫಾನ್​ ಖಾನ್​ ಜೊತೆಗಿನ ಫೋಟೋ ಶೇರ್​ ಮಾಡಿದ ಪುತ್ರ ಬಾಬಿಲ್ ಖಾನ್

By

Published : Jun 1, 2021, 5:21 PM IST

ಹೈದರಾಬಾದ್ ​: ನಟ ಇರ್ಫಾನ್ ಖಾನ್ ಹಿರಿಯ ಪುತ್ರ ಬಾಬಿಲ್ ಖಾನ್ ಇನ್​​ಸ್ಟಾಗ್ರಾಂನಲ್ಲಿ ತಮ್ಮ ತಂದೆಯೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ತಂದೆ ಇರ್ಫಾನ್​ ಖಾನ್​ ಜೊತೆಗಿನ ಫೋಟೋ ಶೇರ್​ ಮಾಡಿದ ಪುತ್ರ ಬಾಬಿಲ್ ಖಾನ್

ಅಷ್ಟೇ ಅಲ್ಲ, ತಮ್ಮ ಸಹೋದರ ಅಯಾನ್ ಕೂದಲು ತೆಗೆಯುವಾಗ ತಾಯಿ ಸುತಪಾ ಸಿಕ್ದಾರ್ ಇರುವುದನ್ನು ಕಾಣಬಹುದಾಗಿದೆ.

ಹಿರಿಯ ನಟ ಇರ್ಫಾನ್ ತೀರಿಕೊಳ್ಳುವ ಕೆಲವು ದಿನಗಳ ಮೊದಲು ಚಿತ್ರಗಳನ್ನು ಕ್ಲಿಕ್ ಮಾಡಲಾಗಿತ್ತಂತೆ.

ಕೊರೊನಾ ಗೆದ್ದರು.. ವಿಧಿ ಮುಂದೆ ಸೋತರು: ಕಂದನ ನಿರೀಕ್ಷೆಯಲ್ಲಿದ್ದ ದಂಪತಿ ದುರಂತ ಅಂತ್ಯ!

ABOUT THE AUTHOR

...view details