ಕರ್ನಾಟಕ

karnataka

ETV Bharat / sitara

ಅಭಿಮಾನಿಗಳನ್ನ 'ಕಂಟ್ರೋಲ್' ಎಂಬ ಹಾಡಿನ ಮೂಲಕ ಮೂಕ ವಿಸ್ಮಿತರನ್ನಾಗಿ ಮಾಡಿದ್ರು ಈ ಗಾಯಕ - Armaan Malik latest english single Control released

ಬಾಲಿವುಡ್​ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ತಮ್ಮದೆಯಾದ ಕಂಠಸಿರಿಯಿಂದ ಮೋಡಿ ಮಾಡಿರುವ ಅದ್ಭುತ ಗಾಯಕ ಅರ್ಮಾನ್ ಮಲಿಕ್ ತಮ್ಮ ಮೊದಲ ಸಿಂಗಲ್ ಇಂಗ್ಲಿಷ ಹಾಡು 'ಕಂಟ್ರೋಲ್' ಅನ್ನು ಬಿಡುಗಡೆ ಮಾಡಿದ್ದಾರೆ.

armaan-malik-to-take-control-of-his-fans-with-latest-intl-single
ಅರ್ಮಾನ್ ಮಲಿಕ್​

By

Published : Mar 20, 2020, 10:57 PM IST

ಮುಂಬೈ: ಬಾಲಿವುಡ್​ನ ಖ್ಯಾತ ಹಿನ್ನೆಲೆ ಗಾಯಕ ಅರ್ಮಾನ್​ ಮಲಿಕ್​ ತಮ್ಮ ಇಂಗ್ಲಿಷ್ ಅವತರಣಿಕೆಯ ಹೊಸ ಆಲ್ಬಬ್​ ಸಾಂಗ್​ 'ಕಂಟ್ರೋಲ್​' ನ್ನು ಬಿಡುಗಡೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಾಡಿಗೆ ಅದ್ಭುತ ರೆಸ್ಪಾನ್ಸ್​ ಸಿಕ್ಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಾಡು ಅಪ್ಲೋಡ್​​ ಆಗುತ್ತಿದ್ದಂತೆ ಅಭಿಮಾನಿಗಳ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಂಬಂಧಗಳ ಬಂಧನದ ಸುಳಿಯಲ್ಲಿ ಸಿಲುಕಿದಾಗ ಅದರಿಂದ ಒಳಗೆ ಹೊಗ್ಬೇಕಾ ಇಲ್ಲ ಹೊರಗೆ ಬರಬೇಕಾ ಎಂಬ ಗೊಂದಲ ಇರುತ್ತೆ. ನನ್ನ ಸುತ್ತ ಮುತ್ತ ಇರುವ ಸಂಬಂಧಗಳಲ್ಲಿ ನಾನು ಕಂಡ ಘಟನೆಗಳನ್ನೇ ಹಾಡಿನ ರೂಪದಲ್ಲಿ ಬರೆದಿದ್ದೇನೆ ಅಂತ ಅರ್ಮಾನ್ ಮಲಿಕ್ ಹೇಳಿಕೊಂಡಿದ್ದಾರೆ.

ಅರ್ಮಾನ್ ಮಲಿಕ್ ಅವರ ಇಂಗ್ಲಿಷ್ ಸಿಂಗಲ್ ಕಂಟ್ರೋಲ್' ಅನ್ನು ಬಾಬಿ ಹನಾಫೋರ್ಡ್ ನಿರ್ದೇಶಿಸಿದ್ದು, ಅರಿಸ್ಟಾ ರೆಕಾರ್ಡ್ಸ್ ಮೂಲಕ ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details