ಮುಂಬೈ :ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ 79ನೇ ಸವಂತಕ್ಕೆ ಕಾಲಿಟ್ಟಿದ್ದು, ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳಿಗೆ ಮನೆಯಿಂದ ಹೊರ ಬಂದು ಧನ್ಯವಾದ ಅರ್ಪಿಸಿದ ಬಿಗ್ ಬಿ - ಅಮಿತಾಬ್ ಬಚ್ಚನ್ 79ನೇ ಹುಟ್ಟುಹಬ್ಬ
ಇಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ 79ನೇ ಹುಟ್ಟುಹಬ್ಬದ ಸಡಗರ. ನೆಚ್ಚಿನ ನಟನ ಜನ್ಮದಿನಾಚರಿಸಲು ಅವರ ಜಲ್ಸಾ ನಿವಾಸದ ಹೊರಗಡೆ ಅನೇಕ ಮಂದಿ ಅಭಿಮಾನಿಗಳು ಬಂದಿದ್ದರು. ಈ ವೇಳೆ ಬಚ್ಚನ್ ಮನೆಯಿಂದ ಹೊರ ಬಂದು ಧನ್ಯವಾದ ಅರ್ಪಿಸಿದರು..
![ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳಿಗೆ ಮನೆಯಿಂದ ಹೊರ ಬಂದು ಧನ್ಯವಾದ ಅರ್ಪಿಸಿದ ಬಿಗ್ ಬಿ Bachchan came out of the house and thanked the fans](https://etvbharatimages.akamaized.net/etvbharat/prod-images/768-512-13324456-thumbnail-3x2-bngjpg.jpg)
ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಬಿಗ್ ಬಿ
ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಬಿಗ್ ಬಿ
ಇಂದು ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಅಂಧೇರಿಯಲ್ಲಿರುವ ಬಿಗ್‌ಬಿ ಜಲ್ಸಾ ಬಂಗಲೆಯ ಹೊರಗೆ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಮಿತಾಬ್ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಈ ವೇಳೆ ಅಮಿತಾಬ್ ಬಚ್ಚನ್ ಮನೆಯಿಂದ ಹೊರ ಬಂದು ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿಗಳಿಗೆ, ನಾಗರಿಕರಿಗೆ ಧನ್ಯವಾದ ಅರ್ಪಿಸಿದರು.
Last Updated : Oct 11, 2021, 5:06 PM IST