ಕರ್ನಾಟಕ

karnataka

ETV Bharat / sitara

ಶಸ್ತ್ರಚಿಕಿತ್ಸೆಗೆ ಒಳಗಾಗುವ ಸುಳಿವು ನೀಡಿದ ಅಮಿತಾಬ್ ಬಚ್ಚನ್.. - Megastar Amitabh Bachchan

ಕೊರೊನಾ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಬಹಳ ದಿನ ದಾಖಲಾಗಿ, ಚಿಕಿತ್ಸೆ ಪಡೆದು ಅಮಿತಾಬ್ ಗುಣಮುಖರಾಗಿದ್ದರು. ನಿರ್ಮಾಪಕ ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದ್ದರು..

Amitabh Bachchan
ಅಮಿತಾಬ್ ಬಚ್ಚನ್

By

Published : Feb 28, 2021, 12:48 PM IST

ಮುಂಬೈ :ಬಾಲಿವುಡ್​ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರು ತಮ್ಮ ಅರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವ ಸುಳಿವು ನೀಡಿದ್ದಾರೆ.

"ಆರೋಗ್ಯ ಸ್ಥಿತಿ.. ಶಸ್ತ್ರಚಿಕಿತ್ಸೆ.. ಬರೆಯಲು ಸಾಧ್ಯವಾಗುತ್ತಿಲ್ಲ" ಎಂದು ತಮ್ಮ ವೈಯಕ್ತಿಕ ಬ್ಲಾಗ್​ನಲ್ಲಿ 78 ವರ್ಷದ ನಟ ಅಮಿತಾಬ್ ಬಚ್ಚನ್ ಬರೆದುಕೊಂಡಿದ್ದಾರೆ. ಆದರೆ, ಯಾವ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಎಂಬುದರ ಬಗ್ಗೆ ವಿವರ ನೀಡಿಲ್ಲ.

ಇದನ್ನೂ ಓದಿ: ವೆಬ್ ಸೀರೀಸ್ ಆಗಿ ಬರಲಿದೆ ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್​​​​​ ಕಥೆ...!

ಕೊರೊನಾ ಸೋಂಕು ತಗುಲಿ, ಆಸ್ಪತ್ರೆಯಲ್ಲಿ ಬಹಳ ದಿನ ದಾಖಲಾಗಿ, ಚಿಕಿತ್ಸೆ ಪಡೆದು ಅಮಿತಾಬ್ ಗುಣಮುಖರಾಗಿದ್ದರು. ನಿರ್ಮಾಪಕ ವಿಕಾಸ್ ಬಾಹ್ಲ್ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿ ತಿಳಿಸಿದ್ದರು. ಏಪ್ರಿಲ್ 30ರಂದು ಬಚ್ಚನ್​ರ 'ಚೆಹರೆ' ಹಾಗೂ ಜೂನ್​​ 18ರಂದು 'ಝಂಡ್​ 'ಚಿತ್ರ ತೆರೆ ಮೇಲೆ ಬರುತ್ತಿವೆ.

ABOUT THE AUTHOR

...view details