ಮುಂಬೈ:'ರಾಮ್ ತೇರಿ ಗಂಗಾ ಮೈಲಿ' ಸಿನಿಮಾ ಖ್ಯಾತಿಯ ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ.
ಬಾಲಿವುಡ್ 'ಲವರ್ ಬಾಯ್' ರಾಜೀವ್ ಕಪೂರ್ ವಿಧಿವಶ... - Rishi Kapoor
अभिनेता ऋषि कपूर के छोटे भाई राजीव कपूर का 58 साल की उम्र में निधन हो गया है.
![ಬಾಲಿವುಡ್ 'ಲವರ್ ಬಾಯ್' ರಾಜೀವ್ ಕಪೂರ್ ವಿಧಿವಶ... Actor Rajeev Kapoor passes away at 58](https://etvbharatimages.akamaized.net/etvbharat/prod-images/768-512-10556561-thumbnail-3x2-megha.jpg)
14:06 February 09
ಬಾಲಿವುಡ್ನಲ್ಲಿ 'ಆಸ್ಮಾನ್', 'ಲವರ್ ಬಾಯ್', 'ಜಬಾರ್ದಸ್ತ್' ಮತ್ತು 'ಹಮ್ ತೋ ಚಲೇ ಪರ್ದೇಸ್' ಸೇರಿದಂತೆ ಅನೇಕ್ ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳ ಮನಗೆದ್ದಿದ್ದ ರಾಜೀವ್ ಕಪೂರ್ ವಿಧಿವಶರಾಗಿದ್ದಾರೆ.
ತಮ್ಮ 58ನೇ ವಯಸ್ಸಿಗೆ ರಾಜೀವ್ ಕಪೂರ್ ಇಹಲೋಕ ತ್ಯಜಿಸಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ದಿವಂಗತ ನಟ ರಿಷಿ ಕಪೂರ್ ಅವರ ಪತ್ನಿ ನೀತು ಕಪೂರ್ ಸಾವಿನ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಖಚಿತಪಡಿಸಿದ್ದಾರೆ.
'ಆಸ್ಮಾನ್', 'ಲವರ್ ಬಾಯ್', 'ಜಬಾರ್ದಸ್ತ್' ಮತ್ತು 'ಹಮ್ ತೋ ಚಲೇ ಪರ್ದೇಸ್' ಸೇರಿದಂತೆ ಅನೇಕ್ ಹಿಟ್ ಚಿತ್ರಗಳನ್ನು ನೀಡಿ ರಾಜೀವ್ ಕಪೂರ್ ಅಭಿಮಾನಿಗಳ ಮನಗೆದ್ದಿದ್ದರು.
ರಾಜೀವ್ ಕಪೂರ್ ಅವರು ದಿವಂಗತ ನಟ ರಿಷಿ ಕಪೂರ್ ಅವರ ಸಹೋದರರಾಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ನಟ ರಣಬೀರ್ ಕಪೂರ್ ಅವರ ತಂದೆ ರಿಷಿ ಕಪೂರ್ ಕೂಡ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು.