ಕರ್ನಾಟಕ

karnataka

ETV Bharat / sitara

ಡ್ರಗ್ಸ್ ಪ್ರಕರಣ: ನಟ ಅರ್ಜುನ್ ರಾಂಪಾಲ್ ಸಹೋದರಿ ಕೋಮಲ್ ರಾಂಪಾಲ್ ಎನ್‌ಸಿಬಿ ಕಚೇರಿಗೆ ಹಾಜರು - drugs case

ಡ್ರಗ್ಸ್ ಪ್ರಕರಣದೊಂದಿಗೆ ಸಂಪರ್ಕ ಹೊಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಎನ್‌ಸಿಬಿ ಕೋಮಲ್ ರಾಂಪಾಲ್ ವಿಚಾರಣೆ ನಡೆಸಲಿದೆ.

Komal
Komal

By

Published : Jan 11, 2021, 12:58 PM IST

ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸಹೋದರಿ ಕೋಮಲ್ ರಾಂಪಾಲ್ ವಿಚಾರಣೆ ಎದುರಿಸಲು ಎನ್‌ಸಿಬಿ ಕಚೇರಿ ತಲುಪಿದ್ದಾರೆ.

ಡ್ರಗ್ಸ್ ಪ್ರಕರಣದೊಂದಿಗೆ ಸಂಪರ್ಕ ಹೊಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಲಿದೆ.

ಕೋಮಲ್ ರಾಂಪಾಲ್ ಎನ್‌ಸಿಬಿ ಕಚೇರಿಗೆ ಹಾಜರು

ಕಳೆದ ತಿಂಗಳು ಎನ್​ಸಿಬಿ ನಟ ಅರ್ಜುನ್ ರಾಂಪಾಲ್ ವಿಚಾರಣೆ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ABOUT THE AUTHOR

...view details