ಅಮೀರ್ಖಾನ್ಗೆ ಕೋವಿಡ್ ಪಾಸಿಟಿವ್:ಸೆಲ್ಫ್ ಕ್ವಾರಂಟೈನ್ಗೆ ಒಳಗಾದ ನಟ - ಅಮೀರ್ ಖಾನ್ಗೆ ಕೊರೊನಾ ಸೋಂಕು

ಅಮೀರ್ಖಾನ್ಗೆ ಕೊರೊನಾ
12:51 March 24
ಬಾಲಿವುಡ್ ನಟ ಅಮೀರ್ಖಾನ್ಗೆ ಕೊರೊನಾ ಪಾಸಿಟಿವ್
ಮುಂಬೈ: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ಗೆ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ.
ಸದ್ಯ ಅಮೀರ್ಖಾನ್ ತಮ್ಮ ನಿವಾಸದಲ್ಲೇ ಸೆಲ್ಫ್ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ಬಗ್ಗೆ ನಟ ಅಮೀರ್ ಖಾನ್ ವಕ್ತಾರರು ಮಾಹಿತಿ ನೀಡಿರುವುದು ಇತ್ತೀಚೆಗೆ ಅಮೀರ್ ಖಾನ್ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
Last Updated : Mar 24, 2021, 1:33 PM IST