ಸ್ಯಾನ್ ಪ್ರಾನ್ಸಿಸ್ಕೋ: ಜಾಹೀರಾತುದಾರರು ಜಾಹೀರಾತು ತಡೆ ಹಿಡಿದಿರುವುದರಿಂದ ಟ್ವಿಟರ್ ಆದಾಯದಲ್ಲಿ ಭಾರಿ ಕುಸಿತ ಅನುಭವಿಸಿದೆ ಎಂದು ಕಂಪನಿಯ ನೂತನ ಮಾಲೀಕರಾದ ಎಲೋನ್ ಮಸ್ಕ್ ಹೇಳಿದ್ದಾರೆ.
ETV Bharat / science-and-technology
ಟ್ವಿಟರ್ ಆದಾಯದಲ್ಲಿ ಗಣನೀಯ ಕುಸಿತ.. ಸ್ವತಃ ಟ್ವೀಟ್ ಮಾಡಿ ಅಳಲು ತೋಡಿಕೊಂಡ ಮಸ್ಕ್ - ಟ್ವಿಟರ್ ಆದಾಯದಲ್ಲಿ ಭಾರಿ ಕುಸಿತ
ಜಾಹೀರಾತುದಾರರ ಮೇಲೆ ಕೆಲವು ಗುಂಪುಗಳು ಒತ್ತಡ ಹೇರುತ್ತಿವೆ, ಇದೇ ಕಾರಣದಿಂದ ಈ ಸಂಕಷ್ಟ ಎದುರಾಗಿದೆ ಎಂದು ಅವರು ಆರೋಪಿಸಿದ್ದಾರೆ. ಟ್ವಿಟರ್ ತನ್ನ ಕಂಟೆಂಟ್ ಮಾಡರೇಶನ್ ತಂತ್ರವನ್ನು ಬದಲಾಯಿಸಿಲ್ಲ ಮತ್ತು ಕಂಪನಿಯು ಚಟುವಟಿಕೆದಾರರನ್ಜು ಹಿಡಿದಿಟ್ಟುಕೊಳ್ಳಲು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಾಹೀರಾತುದಾರರ ಮೇಲೆ ಕೆಲವು ಗುಂಪುಗಳು ಒತ್ತಡ ಹೇರುತ್ತಿವೆ, ಇದೇ ಕಾರಣದಿಂದ ಈ ಸಂಕಷ್ಟ ಎದುರಾಗಿದೆ ಎಂದು ಅವರು ಆರೋಪಿಸಿದ್ದಾರೆ. ಟ್ವಿಟರ್ ತನ್ನ ಕಂಟೆಂಟ್ ಮಾಡರೇಶನ್ ತಂತ್ರವನ್ನು ಬದಲಾಯಿಸಿಲ್ಲ ಮತ್ತು ಕಂಪನಿಯು ಚಟುವಟಿಕೆದಾರರನ್ಜು ಹಿಡಿದಿಟ್ಟುಕೊಳ್ಳಲು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸನ್ನಿವೇಶ ಅತ್ಯಂತ ಗೊಂದಲಮಯವಾಗಿದೆ! ಎದುರಾಳಿಗಳ ಹೆಸರು ಹೇಳದೇ ಮಾತನಾಡಿರುವ ಅವರು ಅಮೆರಿಕದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಾಶಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಮಸ್ಕ್ ಆರೋಪಿಸಿದ್ದಾರೆ.