ವಾಷಿಂಗ್ಟನ್ (ಅಮೆರಿಕ): ಅಮೆರಿಕದ ಜನಗಣತಿ ಪ್ರಕಾರ 2018ರಲ್ಲಿ ಇಲ್ಲಿ ಶೇ 85ರಷ್ಟು ಮನೆಗಳಲ್ಲಿ ಸ್ಮಾರ್ಟ್‌ಫೋನ್ ಇದ್ದು, ಅವು ನಿತ್ಯ 14 ಮಿಲಿಯನ್ ವೀಕ್ಷಣೆಗಳನ್ನು ಪಡೆಯುವ ಜೊತೆಗೆ ಅಪಾಯಕಾರಿ ಅಲರ್ಜಿಗಳನ್ನು ಹೊಂದಿರುವ ಸಾಧ್ಯತೆ ಇದೆ. ಅದರಲ್ಲಿ ಅತಿ ಹೆಚ್ಚಿನವು ನಾಯಿ ಮತ್ತು ಬೆಕ್ಕಿನ ಅಲರ್ಜಿ ಎಂಬುದನ್ನು ಇತ್ತೀಚಿನ ಸಂಶೋಧನೆ ತಿಳಿಸಿದೆ.
ಹಾಗೆಯೇ ಬಿ-ಡಿ ಗ್ಲುಕಾನ್ಸ್ ಮತ್ತು ಎಂಡೋಟಾಕ್ಸಿನ್, ಮ್ಯುಲೇಟೆಡ್ ಫೋನ್ ಮಾದರಿಗಳಲ್ಲಿ ಇದೆ ಎಂಬುದನ್ನು ಲೂಯಿಸ್‌ವಿಲ್ಲೆ ಅಸ್ತಮಾ ಮತ್ತು ಇಮ್ಯುನೊಲಾಜಿ ವಾರ್ಷಿಕ ವೈಜ್ಞಾನಿಕ ಸಭೆಯಲ್ಲಿ ತಿಳಿದು ಬಂದಿದೆ.
ಸಾಕು ಪ್ರಾಣಿ ಮಾಲೀಕರ ಸ್ಮಾರ್ಟ್ ಫೋನ್ಗಳಲ್ಲಿ ಬಿಡಿಜಿ ಮತ್ತು ಎಂಡೋಟಾಕ್ಸಿನ್ ಹಾಗೂ ನಾಯಿ, ಬೆಕ್ಕು ಅಲರ್ಜಿಗಳು ಪತ್ತೆಯಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ಹಾನ ರುರನ ತಿಳಿಸಿದ್ದಾರೆ. ಬಿಡಿಜಿ ಫಂಗಲ್ ಸೆಲ್ ಗೋಡೆಗಳಲ್ಲಿ ಕಂಡು ಬಂದಿದ್ದು, ಇದು ಪರಿಸರ ಮತ್ತು ಗಾಳಿಯ ಮೇಲ್ಪದರದಲ್ಲಿ ಕಂಡು ಬಂದಿದೆ. ಎಂಡೋಟಾಕ್ಸಿನ್ ಪ್ರಬಲವಾದ ಉರಿಯೂತದ ಏಜೇಂಟ್ ಆಗಿದ್ದು, ಋಣಾತ್ಮಕ ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುವ ಸಾಧ್ಯತೆ ಇದೆ.