ಕರ್ನಾಟಕ

karnataka

By

Published : Sep 25, 2022, 9:06 PM IST

ETV Bharat / science-and-technology

ನೀವು ನೆಟ್‌ಫ್ಲಿಕ್ಸ್​ ಬಳಕೆದಾರರೇ.. ಹಾಗಾದ್ರೆ ಈ ಜನಪ್ರಿಯ ಗೇಮ್​ ಫ್ರೀಯಾಗಿ ಆಡಿ

ನೆಟ್​ಫ್ಲಿಕ್ಸ್​ನಲ್ಲಿ ಜನಪ್ರಿಯ ಗೇಮ್​ ಆದ ಆಕ್ಸೆನ್​ಫ್ರೀ ಉಚಿತವಾಗಿ ಲಭ್ಯವಿದೆ. ಆದರೆ, ನೀವು ನೆಟ್​ಫ್ಲಿಕ್ಸ್​ ಚಂದಾದಾರಿಕೆ ಪಡೆದಿರಬೇಕು. ಈ ಗೇಮ್​ ಕಂಪ್ಯೂಟರ್​ ಮಾತ್ರವಲ್ಲದೇ ಮೊಬೈಲ್​ಗೂ ಎಂಟ್ರಿ ಕೊಟ್ಟಿದೆ.

netflix-edition-of-oxenfree-game
ಹಾಗಾದ್ರೆ ಈ ಜನಪ್ರಿಯ ಗೇಮ್​ ಫ್ರೀಯಾಗಿ ಆಡಿ

ಸ್ಯಾನ್ ಫ್ರಾನ್ಸಿಸ್ಕೋ:ಒಟಿಟಿ ಪ್ಲಾರ್ಟ್​ಫಾರ್ಮ್​ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರಿಗೆ ಆಕ್ಸೆನ್‌ಫ್ರೀ ಗೇಮ್​ ಅನ್ನು ಉಚಿತವಾಗಿ ನೀಡಿದೆ. 6 ವರ್ಷಗಳಿಂದ ಹಿಂದೆ ಪರಿಚಯಿಸಲಾದ ಈ ಗೇಮ್​ 5 ವರ್ಷಗಳ ಬಳಿಕ ಮೊಬೈಲ್​ ಬಳಕೆದಾರರಿಗೂ ಉಚಿತವಾಗಿ ಲಭ್ಯವಾಗಿದೆ.

ನೆಟ್​ಫ್ಲಿಕ್ಸ್ ಬಳಕೆದಾರರು ಹೊಸದಾದ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿಕೊಂಡಲ್ಲಿ ಆಕ್ಸೆನ್​ಫ್ರೀ ಗೇಮ್​ ಉಚಿತವಾಗಿ ಸಿಗಲಿದೆ. ಬಳಕೆದಾರರು ಈಗ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಜನಪ್ರಿಯ ಗೇಮ್​ ಅನ್ನು ಆಡಬಹುದಾಗಿದೆ.

ಜನಪ್ರಿಯ ಆಟವನ್ನು ನೆಟ್‌ಫ್ಲಿಕ್ಸ್‌ನ ಗೇಮ್​ಗಳ ಕ್ಯಾಟಲಾಗ್‌ಗೆ ಸೇರಿಸಲಾಗಿದೆ. ಕಳೆದ ವರ್ಷ ಆಕ್ಸೆನ್‌ಫ್ರೀ ಡೆವಲಪರ್ ನೈಟ್ ಸ್ಕೂಲ್ ಸ್ಟುಡಿಯೊವನ್ನು ನೆಟ್​ಫ್ಲಿಕ್ಸ್​ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತ್ತು.

ಓದಿ:ಬುಲೆಟ್​ ಟ್ರೈನ್​​ಗಾಗಿ ಪ್ರಥಮ ಬಾರಿಗೆ ಸಮುದ್ರದಾಳದಲ್ಲಿ ಸುರಂಗ

ABOUT THE AUTHOR

...view details