ETV Bharat / science-and-technology
ಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ': ನೋಡಿ ಅದ್ಭುತ ದೃಶ್ಯ - ಮಿಲ್ಕಿ ವೇ ವಿಡಿಯೋ
ಮಿಲ್ಕಿ ವೇ ಸರಿಯುತ್ತಿರುವ ಸುಂದರವಾದ ದೃಶ್ಯಾವಳಿಗಳನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ನೀವೂ ನೋಡಿ ಆನಂದಿಸಿ.
Etv Bharatಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ'.. ನೋಡಿ ಅದ್ಭುತ ದೃಶ್ಯ
ಇದಿಲಿಬ್ (ಸಿರಿಯಾ):ಸಿರಿಯಾ ದೇಶದ ಇದಿಲಿಬ್ ಹತ್ತಿರ ರಾತ್ರಿಯ ಸಮಯದಲ್ಲಿ ಮಿಲ್ಕಿ ವೇ ಕಾಣಿಸಿಕೊಂಡಿದೆ. ಕಾಲಾನುಕ್ರಮಣಿಕೆಯಲ್ಲಿ ಸೆರೆಹಿಡಿದ ಚಿತ್ರಗಳಲ್ಲಿ ಕ್ಷೀರಪಥ ನಕ್ಷತ್ರಪುಂಜ (ಮಿಲ್ಕಿ ವೇ ಗೆಲಾಕ್ಸಿ)ವು ಅಲ್-ನೈರಾಬ್ ಪಟ್ಟಣದ ಮೇಲೆ ಮಿನುಗುತ್ತಿರುವುದನ್ನು ಕಾಣಬಹುದು. ಈ ಪ್ರದೇಶವು ಆಡಳಿತ ಪಡೆಗಳು ಮತ್ತು ಬಂಡಾಯ ಹೋರಾಟಗಾರರ ನಡುವಿನ ಮುಂಚೂಣಿ ಯುದ್ಧಭೂಮಿಯೂ ಹೌದು. ಮಿಲ್ಕಿ ವೇ ಸರಿಯುತ್ತಿರುವ ಸುಂದರವಾದ ದೃಶ್ಯಾವಳಿಗಳನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಟ್ವಿಟರ್ನಲ್ಲಿ ಶೇರ್ ಮಾಡಿದೆ.