ನವದೆಹಲಿ: ಟೆಕ್ ದೈತ್ಯ ಗೂಗಲ್ ಮೀಟ್(Google Meet)ನಲ್ಲಿ ಕೆಲ ಹೊಸ ಪೀಚರ್ಗಳು ಬಂದಿವೆ. ಸ್ವಯಂಚಾಲಿತವಾಗಿ ವಿಡಿಯೋವನ್ನು ಫ್ರೇಮ್ ಮಾಡಿಕೊಳ್ಳುವ ಹೊಸ ಫೀಚರ್ನ್ನು ಗೂಗಲ್ ಮೀಟ್ ಪರಿಚಯಿಸಿದೆ. ವಿಡಿಯೋ ಆನ್ ಆದಾಗ ಎಲ್ಲರ ಡಿಸ್ಪ್ಲೇ ಚಿತ್ರ (Display Picture)ವನ್ನು ಸಮಾನಾಗಿ ಕಾಣುವಂತೆ ಈ ಝೋಮ್ ಹೊಂದಿಸುತ್ತದೆ. ಈ ಫ್ರೇಮ್ನ್ನು ಅದೇ ಸ್ವತಃ ಮಾಡಿಕೊಳ್ಳುವ ರೀತಿಯ ಫೀಚರ್ನ್ನು ಮುಂದಿನ ಅಪ್ಡೇಟ್ನಲ್ಲಿ ಲಭ್ಯವಾಗಲಿದೆ.
ಈ ಫೀಚರ್ ತರಲು ಮುಖ್ಯ ಕಾರಣ ಎಂದರೆ ವಿವರಣೆ ನೀಡುವಾಗ ಆಚೀಚೆ ಅಲುಗಾಡಿದಂತಾಗಿ ಗಮನ ಬೇರೆಡೆ ಸೆಳೆಯಬಾರದು ಎಂದಾಗಿದೆ. ಯಾರು ಇಲ್ಲದೇ ಪಿಪಿಟಿ ಪ್ಲೇ ಮಾಡುವ ಫೀಚರ್ನ್ನು ಇದರಲ್ಲಿ ತರಲು ಚಿಂತಿಸಲಾಗಿದೆ. ಇದಕ್ಕೆ ಪೂರ್ವವಾಗಿ ಕಾರ್ಯಕ್ರಮವನ್ನು ನಿಯೋಜನೆ ಮಾಡಿ ಶೆಡ್ಯೂಲ್ ಮಾಡಬೇಕಿರುತ್ತದೆ.