ಬೀಜಿಂಗ್(ಚೀನಾ):ಸ್ಮಾರ್ಟ್ಫೋನ್, ಟ್ಯಾಬ್, ಲ್ಯಾಪ್ಟಾಪ್ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ಸ್ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುವ ಲೆನೊವೊ, ಇದೀಗ ಹೊಸ ಟ್ಯಾಬ್ಲೆಟ್ ಪರಿಚಯಿಸಿದೆ. ಲೆನೊವೊ ಯೋಗ ಟ್ಯಾಟ್ 13 ಸದ್ಯ ಮಾರುಕಟ್ಟೆಗೆ ಲಗ್ಗೆ ಹಾಕಿದೆ.
ವಿವಿಧ ರೀತಿಯ ಟ್ಯಾಬ್ ರಿಲೀಸ್ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಮೆಚ್ಚಗೆಗೆ ಪಾತ್ರರಾಗಿರುವ ಲೆನೊವೊ ಸದ್ಯ ವಿಶೇಷ ಫೀಚರ್ಸ್ ಹೊಂದಿರುವ Yoga Tab 13 ರಿಲೀಸ್ ಮಾಡಿದ್ದು, ಇದು 8MP ಕ್ಯಾಮರಾ ಒಳಗೊಂಡಿದೆ. 13 ಇಂಚಿನ ಈ ಟ್ಯಾಬ್ನ ಬೆಲೆ 50,396($679) ಆಗಿದೆ.