ನವದೆಹಲಿ: ಕೃತಕ ಬುದ್ದಿಮತ್ತೆಯ (Artificial Intelligence- AI) ಚಾಟ್ಜಿಪಿಟಿ (ChatGPT) ಪಾರದರ್ಶಕ ವಿಜ್ಞಾನಕ್ಕೆ ಬೆದರಿಕೆ ಒಡ್ಡುತ್ತಿದೆ ಎಂದು ಜಗತ್ತಿನ ಅತ್ಯಂತ ದೊಡ್ಡ ಅಕಾಡಮಿಕ್ ಪಬ್ಲಿಷರ್ ಆಗಿರುವ ಸ್ಪ್ರಿಂಗರ್ ನೇಚರ್ ಅವರು ಕಳವಳ ವ್ಯಕ್ತಪಡಿಸಿದೆ. ಚಾಟ್ಜಿಪಿಟಿ ಯಂತಹ ಸಾಫ್ಟ್ವೇರ್ ಬಳಕೆಗೆ ಮೂಲ ನಿಯಮಗಳನ್ನು ರೂಪಿಸಿದೆ. ಚಾಟ್ಜಿಪಿಟಿ ಪ್ರಸ್ತುತ ಪಡಿಸುವ ವಿಷಯಗಳ ಕುರಿತು ಮಾಹಿತಿಗಳ ಕುರಿತು ಅದರ ಲೇಖಕರಿಗೆ ಕೊಡುಗೆ ನೀಡುವುದಿಲ್ಲ ಎಂದಿದೆ.
ಸಂಶೋಧನ ಪತ್ರಿಕೆಯಲ್ಲಿ ಮೊದಲು ನೋ ಲಾರ್ಜ್ ಲಾಂಕ್ವೆಜ್ ಮಾಡೆಲ್ (ಎಲ್ಎಲ್ಎಂಎಸ್) ಅನ್ನು ಸ್ವೀಕರಿಸುವ ಮೂಲಕ ಲೇಖಕರಿಗೆ ಕೊಡುಗೆ ನೀಡಲಾಗುತ್ತಿತ್ತು. ಲೇಖಕರು ತಮ್ಮ ಕೆಲಸದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ ಎಂಬ ಕಾರಣಕ್ಕೆ ಅದಕ್ಕೆ ಕೊಡುಗೆ ನೀಡುತ್ತಿತ್ತು. ಆದರೆ, ಕೃತಕ ಬುದ್ಧಿಮತ್ತೆಯ ಈ ಉಪಕರಣ ಇಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ನೇಚರ್ ತನ್ನ ಲೇಖನದಲ್ಲಿ ತಿಳಿಸಿದೆ.
ಎರಡನೇಯದಾಗಿ, ಸಂಶೋಧಕರು ಎಲ್ಎಲ್ಎಂ ಉಪಕರಣ ಅಥವಾ ಎಐನಂತಹ ಚಾಟ್ಬೋಟ್ಗಳನ್ನು ಬಳಕೆ ಮಾಡುವಾಗ ಅದರ ಕುರಿತು ಸೆಕ್ಷನ್ನಲ್ಲಿ ಉಲ್ಲೇಖಿಸಬೇಕು. ನಿರ್ಧಿಷ್ಟ ಸೆಕ್ಷನ್ನಲ್ಲಿ ಪೇಪರ್ ಇರಲಿದ್ದರೆ, ಪರಿಚಯ ಅಥವಾ ಮತ್ತೊಂದು ಸರಿಯಲ್ಲದ ಬಿಭಾಗದಲ್ಲಿ ಎಲ್ಎಲ್ಎಂ ಡಾಕ್ಯುಮೆಂಟ್ ಅನ್ನು ಬಳಕೆ ಮಾಡಬೇಕು ಎನ್ನುತ್ತಾರೆ. ಎಐ ಚಾಟ್ಬೊಟ್ ಚಾಟ್ಜಿಪಿಟಿ ದೊಡ್ಡದಾದ ಪ್ರೇಕ್ಷಕರಿಗೆ ಎಲ್ಎಲ್ಎಂ ಮಾದರಿಯ ಉಪಕರಣದ ಸಾಮರ್ಥ್ಯವನ್ನು ತರಬೇಕು.
ಚಾಟ್ಜಿಪಿಟಿ ವಿದ್ಯಾರ್ಥಿಗಳಿಗೆ ಪ್ರಬಂಧ, ಸಂಶೋಧನಾ ಪೇಪರ್ಗಳ ಸಂರಾಂಶೀಕರಣ ಮಾಡಲು ಮೆಡಿಕಲ್ ಪರೀಕ್ಷೆ ಪಾಸಾಗಲು ಮತ್ತು ಸಹಾಯಕವಾಗಬಲ್ಲದ ಕಂಪ್ಯೂಟರ್ ಕೋಡಿಂಗ್ ಬಳಸಲು ಸಾಕಷ್ಟು ಉತ್ತರಗಳನ್ನು ನೀಡುತ್ತದೆ. ಈ ಚಾಟ್ಜಿಪಿಟಿ ಲಿಖಿತ ರೂಪದಲ್ಲಿ ಉತ್ತರವನ್ನು ಒದಗಿಸುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.